അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಚಿಕ್ಕ ಗಿಡಗಳ ಕಾಂಡ ಮತ್ತು ಖಾಖೆಭಾಗತುಂಡು
ഉദാഹരണം : ಮಕ್ಕಳು ಗಿಡದ ಕಾಂಡವನ್ನು ಮುರಿದು ಹಾಕಿದರು.
പര്യായപദങ്ങൾ : ಕಾಂಡ, ಕೊಳವಿ, ತುಂಬು, ದಂಟು, ದೇಟು, ಧಡ, ಬಡ್ಡೆ, ಮರದ ಮಧ್ಯಭಾಗ
മറ്റ് ഭാഷകളിലേക്കുള്ള വിവർത്തനം :हिन्दी English
छोटे पौधे की पेड़ी और शाखा।
A slender or elongated structure that supports a plant or fungus or a plant part or plant organ.
അർത്ഥം : ನಲಿಕೆಯಾಕಾರದ ಒಂದು ವಸ್ತು
ഉദാഹരണം : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.
പര്യായപദങ്ങൾ : ಕೊಳವೆ, ಗೊಟ್ಟ, ಗೌಸಣಗೆ, ನಲಿಗೆ, ಬತ್ತಳಿಕೆ
नल के आकार की कोई वस्तु।
A long tube made of metal or plastic that is used to carry water or oil or gas etc..
അർത്ഥം : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ
ഉദാഹരണം : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.
പര്യായപദങ്ങൾ : ಕೊಳಾಯಿ, ಕೊಳಿವೆ, ನಲ್ಲಿ, ನಳ, ನಳಿಗೆ, ರಾಜಾನಲ
धातु की वह नली जिससे शहरों में घर-घर नहाने-धोने, पीने आदि का पानी पहुँचता है।
ഇൻസ്റ്റാൾ ചെയ്യുക