പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನರ್ಸರಿ എന്ന വാക്കിന്റെ അർത്ഥവും ഉദാഹരണവും.

ನರ್ಸರಿ   ನಾಮಪದ

അർത്ഥം : ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ

ഉദാഹരണം : ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.

പര്യായപദങ്ങൾ : ಬಾಲವನ, ಶಿಶುವಿಹಾರ


മറ്റ് ഭാഷകളിലേക്കുള്ള വിവർത്തനം :

मुख्य रूप से तीन से पाँच साल के बीच के छोटे बच्चों की पाठशाला।

उसने अपने लड़के का नामांकन शिशु-मंदिर में करवाया है।
नर्सरी, नर्सरी स्कूल, बालवाड़ी, शिशु-मंदिर, शिशु-मन्दिर

A preschool for children age 4 to 6 to prepare them for primary school.

kindergarten

അർത്ഥം : ಆ ಜಾಗದಲ್ಲಿ ಗಿಡ ಮತ್ತು ಬೀಜವನ್ನು ಮಾರಾಟಮಾಡುತ್ತಾರೆ ಅಥವಾ ಬೆಳೆಸುತ್ತಾರೆ

ഉദാഹരണം : ಅವನು ಸಸ್ಯಶಾಲೆಯಲ್ಲಿ ಮಾವಿನ ಗಿಡವನ್ನು ಖರೀದಿಸಿದನು.

പര്യായപദങ്ങൾ : ಗಿಡಗಳನ್ನು ಬೆಳೆಸುವ ಮನೆ, ಸಸ್ಯಗಳನ್ನು ರಕ್ಷಿಸುವ ಗೃಹ, ಸಸ್ಯಗೃಹ, ಸಸ್ಯಶಾಲೆ


മറ്റ് ഭാഷകളിലേക്കുള്ള വിവർത്തനം :

वह स्थान जहाँ पौध और बीज बिकते हैं या तैयार किए जाते हैं।

उसने पौधशाला से आम और अंगूर के पौधे खरीदे।
नर्सरी, पौधशाला, पौधागाह, पौधेला, संवर्द्धन गृह, संवर्द्धन-गृह, संवर्धन गृह, संवर्धन-गृह