അർത്ഥം : ಭಾರತದ ಪ್ರಮುಖವಾದ ನದಿಗಳಲ್ಲಿ ಒಂದು ಅದು ಅಮರಕಂಟದಿಂದ ಹರಿಯಲು ಪ್ರಾರಂಭಿಸುತ್ತದೆ
ഉദാഹരണം :
ನರ್ಮದಾ ನದಿ ಹರಿದುಬರುವಾಗ ನೀರಿನ ರಭಸಕ್ಕೆ ಅಂಡಾಕಾರದ ಶಿವಲಿಂಗದಂತೆ ಬಾಸವಾಗುತ್ತದೆ ಆದ್ದರಿಂದ ಅದನ್ನು ನರ್ಮದೇಶ್ವರ ಎಂದು ಹೇಳುತ್ತಾರೆ.
പര്യായപദങ്ങൾ : ನರ್ಮದ, ನರ್ಮದ ನದಿ, ನರ್ಮದ-ನದಿ, ನರ್ಮದನದಿ, ನರ್ಮದಾ ನದಿ, ನರ್ಮದಾನದಿ
മറ്റ് ഭാഷകളിലേക്കുള്ള വിവർത്തനം :
भारत की प्रमुख नदियों में से एक जो अमरकंटक से निकली है।
नर्मदा से निकलने वाला अंडाकार शिवलिंग नर्मदेश्वर कहलाता है।