അർത്ഥം : ಶಾರೀರಿಕ ಅವಸ್ಥೆಯಲ್ಲಿ ಶರೀರದ ಯಾವುದಾದರು ಅಂಗದ ಜೋಡಣೆ ಅಥವಾ ಮಾಂಸಕಂಡಗಳು ಆಕಡೆ-ಈಕಡೆ ಹೊರಳುತ್ತವೆ
ഉദാഹരണം :
ಮಟ್ಟಿಲನ್ನು ಇಳಿಯುತ್ತಿರುವ ಸಮಯದಲ್ಲಿ ರಜಿನಿಯ ಕಾಲು ಉಳುಕಿತು.
പര്യായപദങ്ങൾ : ಉಳುಕು, ನರ ತೊಡಕುವುದು
മറ്റ് ഭാഷകളിലേക്കുള്ള വിവർത്തനം :
वह शारीरिक अवस्था जिसमें शरीर के किसी अंग का जोड़ या मांसपेशियाँ कुछ इधर-उधर हट जाती हैं।
सीढ़ियों से उतरते समय रजनी के पैर में मोच आ गई।