അർത്ഥം : ಆ ಸಮಯದಲ್ಲಿ ಸೂರ್ಯ ಆಕಾಶದ ಮಧ್ಯದ ಭಾಗದಲ್ಲಿ ಬರುತ್ತಾನೆ
ഉദാഹരണം :
ಅವನು ಮಧ್ಯಾಹ್ನದ ಸಮಯದಲ್ಲಿ ಮನೆಯ ಹೊರಗಡೆ ಓಡಾಡುತ್ತಿದ್ದನು.
പര്യായപദങ്ങൾ : ಅಪರಾಹ್ನ, ದಿವಾಮಧ್ಯ, ನಡುದಿನ, ನಡುಸೂರ್ಯ, ನೆಟ್ಟ ಮಧ್ಯಾಹ್ನ, ಮ ಹನ್ನೆರಡು ಗಂಟೆ ಹೊತ್ತು, ಮಟ ಮಟ ಮಧ್ಯಾಹ್ನ, ಮಟಮಧ್ಯಾಹ್ನ, ಮಧ್ಯಂದಿನ, ಮಧ್ಯಾನ, ಮಧ್ಯಾಹ್ನ, ಮಾಧ್ಯಂದಿನ
മറ്റ് ഭാഷകളിലേക്കുള്ള വിവർത്തനം :
वह समय जब सूर्य मध्य आकाश में पहुँचता है।
वह दोपहर में घर से बाहर घूम रहा था।