പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಡುಗಿಸು എന്ന വാക്കിന്റെ അർത്ഥവും ഉദാഹരണവും.

ನಡುಗಿಸು   ಕ್ರಿಯಾಪದ

അർത്ഥം : ಯಾವ ರೀತಿಯಲ್ಲಿ ಹೆದರಿಸುವುದು ಎಂದರೆ ಭಯದಿಂದ ಮನುಷ್ಯ ಯಾವುದೇ ಕೆಲಸವನ್ನು ಮಾಡಲಾಗದಂತಾಗುವುದು

ഉദാഹരണം : ಡಾಕೂಗಳು ಬಾಂಬ್ ಅನ್ನು ಹಾಕಿ ಹಳ್ಳಿಯವರನ್ನು ಹೆದರಿಸಿದರು.

പര്യായപദങ്ങൾ : ಅಂಜಿಸು, ಅದುರಿಸು, ಬೆದರಿಸು, ಭಯಪಡಿಸು, ಹೆದರಿಸು


മറ്റ് ഭാഷകളിലേക്കുള്ള വിവർത്തനം :

ऐसा डराना कि कोई आदमी कोई काम न कर सके।

डाकुओं ने बम फेंककर गाँववालों को दहला दिया।
दहलाना

Fill with terror. Frighten greatly.

terrify, terrorise, terrorize

അർത്ഥം : ಅಲ್ಲಾಡಿಸುವ ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸು

ഉദാഹരണം : ಮಾವಿನ ಹಣ್ಣನ್ನು ಕಿತ್ತುವುದಕ್ಕಾಗಿ ಮಾಲೀಕನು ಕೂಲಿಯವನ ಹತ್ತಿರ ಮರವನ್ನು ಅಲ್ಲಾಡಿಸಿಸಿದರು.

പര്യായപദങ്ങൾ : ಅಲುಗಾಡಿಸಿಸು, ಅಲ್ಲಾಡಿಸಿಸು, ತೂಗಾಡಿಸು, ಬಳುಕಿಸು


മറ്റ് ഭാഷകളിലേക്കുള്ള വിവർത്തനം :

हिलाने का काम दूसरे से कराना।

आम तुड़वाने के लिए मालिक ने नौकर से पेड़ हिलवाया।
डुलवाना, डोलवाना, हिलवाना, हिलवाना-डुलवाना, हिलवाना-डोलवाना

അർത്ഥം : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ

ഉദാഹരണം : ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.

പര്യായപദങ്ങൾ : ಅಲುಗಿಸು, ಅಲ್ಲಾಡಿಸು, ಜಗ್ಗಿಸು, ತೂಗಾಡಿಸು, ಬಳುಕಿಸು, ಸರಿದಾಡಿಸು


മറ്റ് ഭാഷകളിലേക്കുള്ള വിവർത്തനം :

हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।

श्याम फल तोड़ने के लिए पेड़ की डाली को हिला रहा है।
अवगाहना, टालना, मटकाना, हिलाना, हिलाना-डुलाना, हिलाना-डोलाना

Move or cause to move back and forth.

The chemist shook the flask vigorously.
My hands were shaking.
agitate, shake