അർത്ഥം : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ
ഉദാഹരണം :
ಅವನ ನಡವಳಿಕೆ ಚೆನ್ನಾಗಿಲ್ಲ.
പര്യായപദങ്ങൾ : ಆಚಾರ-ವಿಚಾರ, ನಡಾವಳಿ, ವರ್ತನೆ
മറ്റ് ഭാഷകളിലേക്കുള്ള വിവർത്തനം :
सामाजिक संबंधों में औरों के साथ किया जाने वाला आचरण।
उसका व्यवहार अच्छा नहीं है।