അർത്ഥം : ಉಲ್ಲಾಸ ಅಥವಾ ಆನಂದಿತರಾದಂತಹ
ഉദാഹരണം :
ಉಲ್ಲಾಸಿಯಾದಂತಹ ಜನರ ಮುಖ ಕಳೆ-ಕಳೆಯಾಗಿದೆ.
പര്യായപദങ്ങൾ : ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಉಲ್ಲಾಸಿ, ಉಲ್ಲಾಸಿಯಾದ, ಉಲ್ಲಾಸಿಯಾದಂತ, ಉಲ್ಲಾಸಿಯಾದಂತಹ, ನಗುವ, ನಗುವಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರು ನಗುತ್ತಿದ್ದಾರೆಯೋ
ഉദാഹരണം :
ನಗುತ್ತಿರುವ ಮಕ್ಕಳು ಎಲ್ಲರಿಗೂ ಇಷ್ಟವಾಗುತ್ತಾರೆ.
പര്യായപദങ്ങൾ : ನಕ್ಕಂತಹ, ನಗಲಾದ, ನಗಲಾದಂತ, ನಗಲಾದಂತಹ, ನಗುತ್ತಿರುವ, ನಗುವ, ನಗುವಂತ, ನುಗುತ್ತಿರುವಂತ, ನುಗುತ್ತಿರುವಂತಹ
മറ്റ് ഭാഷകളിലേക്കുള്ള വിവർത്തനം :