അർത്ഥം : ನಗುವುದರಿಂದ ಉತ್ಪತ್ತಿಯಾಗುವ ಶಬ್ದ
ഉദാഹരണം :
ಅವಳು ನಗುತ್ತಿರುವುದು ಇಲ್ಲಿಯ ವರೆಗೂ ಕೇಳಿಸುತ್ತಿದೆ.
പര്യായപദങ്ങൾ : ನಗುವ ಸದ್ದು
മറ്റ് ഭാഷകളിലേക്കുള്ള വിവർത്തനം :
അർത്ഥം : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ
ഉദാഹരണം :
ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
പര്യായപദങ്ങൾ : ಆನಂದ, ಖುಷಿ, ತೃಪ್ತಿ, ಸಂತೋಷ
മറ്റ് ഭാഷകളിലേക്കുള്ള വിവർത്തനം :
The quality of being cheerful and dispelling gloom.
Flowers added a note of cheerfulness to the drab room.അർത്ഥം : ತುಂಬಾ ಮಂದ ಹಾಸದಿಂದ ಅಥವಾ ನಿಧಾನವಾಗಿ ನಗುವುದು
ഉദാഹരണം :
ನನ್ನನ್ನು ನೋಡಿ ಅವರು ನಕ್ಕರು.
പര്യായപദങ്ങൾ : ನಗೆ ಬೀರು, ಮಂದಹಾಸಬೀರು
മറ്റ് ഭാഷകളിലേക്കുള്ള വിവർത്തനം :
Change one's facial expression by spreading the lips, often to signal pleasure.
smileഅർത്ഥം : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ
ഉദാഹരണം :
ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.
പര്യായപദങ്ങൾ : ಆನಂದಿಸು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು
മറ്റ് ഭാഷകളിലേക്കുള്ള വിവർത്തനം :