അർത്ഥം : ಮನೆ, ಭವನ ಮೊದಲಾದವುಗಳನ್ನು ಕಟ್ಟುವುದರ ಮೊದಲು ಅದರ ವಿನ್ಯಾಸವನ್ನು ರೇಖೆಗಳ ಮೂಲ ರಚಿಸಿರುವ ಚಿತ್ರ
ഉദാഹരണം :
ನನ್ನ ತಂದೆ ಈ ಮನೆಯ ವಿನ್ಯಾಸವನ್ನು ಸ್ವತಃ ತಾವೇ ತಯಾರಿಸಿದರು.
പര്യായപദങ്ങൾ : ವಿನ್ಯಾಸರಚನೆ
മറ്റ് ഭാഷകളിലേക്കുള്ള വിവർത്തനം :
A plan or design of something that is laid out.
layoutഅർത്ഥം : ಕೆತ್ತಿ ಮಾಡಿದಂತಹ
ഉദാഹരണം :
ಈ ದೇವಾಲಯದ ಗೋಡೆಗಳನ್ನು ಕೆತ್ತಿ ಆಕೃತಿಗಳನ್ನು ಮಾಡಲಾಗಿದೆ.
പര്യായപദങ്ങൾ : ಕೆತ್ತಿ ಮಾಡಿದ, ಕೆತ್ತಿ ಮಾಡಿದಂತ, ಕೆತ್ತಿ ಮಾಡಿದಂತಹ, ನಕಾಶೆ ಮಾಡಿದಂತ, ನಕಾಶೆ ಮಾಡಿದಂತಹ, ನಕಾಸೆ ಮಾಡಿದ
മറ്റ് ഭാഷകളിലേക്കുള്ള വിവർത്തനം :