അർത്ഥം : ಯಾವುದನ್ನಾದರೂ ನಿರಾಕರಿಸುವ ಗುಣ ಅಥವಾ ಧೋರಣೆ
ഉദാഹരണം :
ರಮೇಶನು ಸದಾ ನಕಾರಾತ್ಮಕ ಯೋಚನೆ ಮಾಡುತ್ತಾನೆ.
പര്യായപദങ്ങൾ : ನಕಾರಾತ್ಮಕ, ನಕಾರಾತ್ಮಕವಾದ, ನಕಾರಾತ್ಮಕವಾದಂತ, ನಿರಾಕರಣಾತ್ಮಕ, ನಿರಾಕರಣಾತ್ಮಕವಾದ, ನಿರಾಕರಣಾತ್ಮಕವಾದಂತ, ನಿರಾಕರಣಾತ್ಮಕವಾದಂತಹ, ನಿಷೇದಾರ್ಥಕ, ನಿಷೇದಾರ್ಥಕವಾದ, ನಿಷೇದಾರ್ಥಕವಾದಂತ, ನಿಷೇದಾರ್ಥಕವಾದಂತಹ, ನಿಷೇಧಾತ್ಮಕ, ನಿಷೇಧಾತ್ಮಕವಾದ, ನಿಷೇಧಾತ್ಮಕವಾದಂತ, ನಿಷೇಧಾತ್ಮಕವಾದಂತಹ, ನೇತ್ಯಾತ್ಮಕ, ನೇತ್ಯಾತ್ಮಕವಾದ, ನೇತ್ಯಾತ್ಮಕವಾದಂತ, ನೇತ್ಯಾತ್ಮಕವಾದಂತಹ
മറ്റ് ഭാഷകളിലേക്കുള്ള വിവർത്തനം :
Expressing or consisting of a negation or refusal or denial.
negativeഅർത്ഥം : ಯಾವುದರಲ್ಲಿ ಇಲ್ಲ ಎಂಬ ಅರ್ಥವಿರುತ್ತದೆಯೋ (ವ್ಯಾಕರಣದಲ್ಲಿ ಪ್ರಯೋಗ ಮಾಡಿದ)
ഉദാഹരണം :
ಇಲ್ಲ ಎಂಬುದು ನಕಾರಾತ್ಮಕ ಶಬ್ಧವಾಗಿದೆ.
പര്യായപദങ്ങൾ : ನಕಾರಾತ್ಮಕ, ನಕಾರಾತ್ಮಕವಾದ, ನಕಾರಾತ್ಮಕವಾದಂತ
മറ്റ് ഭാഷകളിലേക്കുള്ള വിവർത്തനം :