അർത്ഥം : ಒಬ್ಬರ ಮೇಲೆ ನಂಬಿಕೆಯನ್ನು ಇಡಬಹುದಾದ ವ್ಯಕ್ತಿತ್ವವನ್ನು ಉಳ್ಳವನು
ഉദാഹരണം :
ಚಂದ್ರು ನಂಬಿಗಸ್ತ ವ್ಯಕ್ತಿ.
പര്യായപദങ്ങൾ : ನಂಬಿಗಸ್ತನಾದ, ನಂಬಿಗಸ್ತನಾದಂತ, ನಂಬಿಗಸ್ತನಾದಂತಹ, ವಿಶ್ವಸನೀಯ, ವಿಶ್ವಸನೀಯವಾದ, ವಿಶ್ವಸನೀಯವಾದಂತ, ವಿಶ್ವಸನೀಯವಾದಂತಹ, ವಿಶ್ವಾಸಪಾತ್ರ, ವಿಶ್ವಾಸಪಾತ್ರನಾದ, ವಿಶ್ವಾಸಪಾತ್ರನಾದಂತ, ವಿಶ್ವಾಸಪಾತ್ರನಾದಂತಹ
മറ്റ് ഭാഷകളിലേക്കുള്ള വിവർത്തനം :
Steadfast in affection or allegiance.
Years of faithful service.അർത്ഥം : ವಿಶ್ವಾಸಕ್ಕೆ ಅರ್ಹರಾದವರು
ഉദാഹരണം :
ನಾಯಿ ವಿಶ್ವಾಸವುಳ್ಳ ಪ್ರಾಣಿ.
പര്യായപദങ്ങൾ : ಪ್ರಮಾಣಿಕವಾದ, ವಿಶ್ವಾಸವುಳ್ಳ
മറ്റ് ഭാഷകളിലേക്കുള്ള വിവർത്തനം :
विश्वास करनेवाला।
वह मेरी ईमानदारी के प्रति विश्वासी है, मुहँ खोलते ही उसने मुझे सौ रुपये निकाल कर दे दिए।