പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಂಬಿಕೆಯಿಲ್ಲದ എന്ന വാക്കിന്റെ അർത്ഥവും ഉദാഹരണവും.

ನಂಬಿಕೆಯಿಲ್ಲದ   ಗುಣವಾಚಕ

അർത്ഥം : ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವವ

ഉദാഹരണം : ವಿಶ್ವಾಸಘಾತುಕ ಮನುಷ್ಯರು ಎಲ್ಲೆಲ್ಲೂ ಇರುತ್ತಾರೆ.

പര്യായപദങ്ങൾ : ದ್ರೋಹದ, ದ್ರೋಹದಂತ, ದ್ರೋಹದಂತಹ, ನಂಬಿಕೆಯಿಲ್ಲದಂತ, ನಂಬಿಕೆಯಿಲ್ಲದಂತಹ, ವಂಚನೆಯ, ವಂಚನೆಯಂತ, ವಂಚನೆಯಂತಹ, ವಚನಭ್ರಷ್ಟ, ವಚನಭ್ರಷ್ಟವಾದ, ವಚನಭ್ರಷ್ಟವಾದಂತ, ವಚನಭ್ರಷ್ಟವಾದಂತಹ, ವಿಶ್ವಾಸಘಾತುಕತನದ, ವಿಶ್ವಾಸಘಾತುಕತನದಂತ, ವಿಶ್ವಾಸಘಾತುಕತನದಂತಹ


മറ്റ് ഭാഷകളിലേക്കുള്ള വിവർത്തനം :

विश्वासघात करनेवाला।

इतिहास साक्षी है कि समाज में कभी भी विश्वासघाती लोगों की कमी नहीं रही है।
बेवफ़ा समुद्र कभी-कभी नाविकों को बहा ले जाता है।
अपघातक, अपघाती, गद्दार, ग़द्दार, दग़ाबाज़, दगाबाज, दगैल, नमक हराम, नमकहराम, बेवफ़ा, बेवफा, विश्वासघाती

Having the character of, or characteristic of, a traitor.

The faithless Benedict Arnold.
A lying traitorous insurrectionist.
faithless, traitorous, treasonable, treasonous, unfaithful

അർത്ഥം : ಏನಾದರೂ ಆಗುತ್ತದೆ ಎಂಬ ಭರವಸೆ ಇಲ್ಲದಿರುವುದು

ഉദാഹരണം : ರಾಮನಿಗೆ ನಿರೀಕ್ಷಿಸದ ಸಫಲತೆ ದೊರೆಯಿತು.

പര്യായപദങ്ങൾ : ನಂಬಿಕೆ ಇಲ್ಲದ, ನಂಬಿಕೆ ಇಲ್ಲದಂತ, ನಂಬಿಕೆ ಇಲ್ಲದಂತಹ, ನಂಬಿಕೆಯಿಲ್ಲದಂತ, ನಂಬಿಕೆಯಿಲ್ಲದಂತಹ, ನಿರೀಕ್ಷಿಸಿರದ, ನಿರೀಕ್ಷಿಸಿರದಂತ, ನಿರೀಕ್ಷಿಸಿರದಂತಹ, ಭರವಸೆ ಇಲ್ಲದ, ಭರವಸೆ ಇಲ್ಲದಂತ, ಭರವಸೆ ಇಲ್ಲದಂತಹ, ಭರವಸೆಯಿಲ್ಲದ, ಭರವಸೆಯಿಲ್ಲದಂತ, ಭರವಸೆಯಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जो आशा से परे हो।

राम को आशातीत सफलता मिली।
अनुमानातीत, अप्रत्याशित, आशातीत, प्रत्याशातीत

So unexpected as to have not been imagined.

An unhoped-for piece of luck.
An unthought advantage.
An unthought-of place to find the key.
unhoped, unhoped-for, unthought, unthought-of

അർത്ഥം : ವಿಶ್ವಾಸಕ್ಕೆ ಅರ್ಹನಲ್ಲದವನು ಅಥವಾ ನಂಬಿಕೆಗೆ ಅರ್ಹನಲ್ಲದವ

ഉദാഹരണം : ಆತನು ಅವಿಶ್ವಾಸಿ ಹಾಗಾಗಿ ಆತನನ್ನು ನಂಬಿ ಯಾವುದೇ ಕೆಲಸ ಮಾಡುವುದು ಕಷ್ಟ.

പര്യായപദങ്ങൾ : ಅಪನಂಬಿಗಸ್ತ, ಅವಿಶ್ವಾಸಿ, ವಿಶ್ವಾಷವಿಲ್ಲದ


മറ്റ് ഭാഷകളിലേക്കുള്ള വിവർത്തനം :

जिसे विश्वास न हो या जो किसी पर विश्वास न करता हो।

उसको समझाने से कोई फ़ायदा नहीं होगा,वह एक अविश्वासी व्यक्ति है।
अविश्वासी, नाएतबारा

Openly distrustful and unwilling to confide.

leery, mistrustful, suspicious, untrusting, wary

അർത്ഥം : ಯಾರೋ ಒಬ್ಬರು ಸಂದೇಹ ಪಡುವ

ഉദാഹരണം : ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.

പര്യായപദങ്ങൾ : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ಅಪನಂಬಿಕೆಯ, ಸಂಶಯ ಪಡುವ, ಸಂಶಯಾಸ್ಪದ


മറ്റ് ഭാഷകളിലേക്കുള്ള വിവർത്തനം :

जिसे संदेह हुआ हो।

सशंकित व्यक्ति शंका की नजर से सबको देख रहा था।
अभिशंकित, अभिशङ्कित, आशंकित, आशङ्कित, शंकायुक्त, शंकित, शङ्कायुक्त, शङ्कित, सशंक, सशंकित, सशङ्क, सशङ्कित

Experiencing a sudden sense of danger.

alarmed

അർത്ഥം : ಏನನ್ನಾದರೂ ಮಾಡುವಲ್ಲಿ ಅಥವಾ ತೊಡಗಿಸಿಕೊಳ್ಳುವಲ್ಲಿ ನಿಷ್ಠೆಯನ್ನು ತೋರದೇ ಇರುವ ಗುಣ

ഉദാഹരണം : ಮೋಹನನು ನಂಬಿಕೆಯಿಲ್ಲದ ವ್ಯಕ್ತಿ.

പര്യായപദങ്ങൾ : ನಂಬಿಕೆದ್ರೋಹದ, ನಿಷ್ಠೆಯಿರದ, ವಿಶ್ವಾಸದ್ರೋಹದ


മറ്റ് ഭാഷകളിലേക്കുള്ള വിവർത്തനം :

जिसमें निष्ठा न हो।

सोहन एक अनिष्ठ व्यक्ति है।
अनिष्ठ, निष्ठारहित, निष्ठाहीन

Deserting your allegiance or duty to leader or cause or principle.

Disloyal aides revealed his indiscretions to the papers.
disloyal