പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಂದಿನಿ എന്ന വാക്കിന്റെ അർത്ഥവും ഉദാഹരണവും.

ನಂದಿನಿ   ನಾಮಪದ

അർത്ഥം : ಶಿವನ ಹೆಂಡತಿ

ഉദാഹരണം : ಪಾರ್ವತಿ ಗಣೇಶನ ಅಮ್ಮ.

പര്യായപദങ്ങൾ : ಅಂಬ, ಅಂಬಭಾವನಿ, ಅಂಬಿಕ, ಅಂಬೆ, ಅಚನ ಕನ್ಯ, ಅದ್ರಿಕನ್ಯಾ, ಅದ್ರಿತನಯ, ಅನ್ನಪೂರ್ಣೆ, ಅಪರಾಜಿತೆ, ಅಪರ್ಣ, ಅರ್ವಾಣಿ, ಆದಿಶಕ್ತಿ, ಈಶಾನಿ, ಈಶ್ವರಿ, ಉಮ, ಕನ್ಯಾಕುಮಾರಿ, ಕಪಾಲಿನಿ, ಕಲಾವತಿ, ಕಲ್ಯಾಣಿ, ಕಾಮಾಕ್ಷಿ, ಕಾಲರಾತ್ರಿ ವಿಶಾಲಾಕ್ಷಿ, ಕೌತಮಿ, ಕೌಮಾರಿ, , ಗಿರಿಜ, ಗಿರಿಜೆ, ಗೌರಿ, ಗೌರಿದೇವಿ, ಚಂಡಿಕ, ಚಾಮುಂಡಿ, ಚಿತ್ಕಲಾ, ಜಗ-ಜನನಿ, ಜಗಜನನಿ, ಜಗತ-ಜನನಿ, ಜಗದೀಶ್ವರಿ, ಜಗನ್ಮಾತೆ, ಜನನಿ, ತಾರಿಣಿ, ತ್ರಭುವನಸುಂದರಿ, ತ್ರಿಪುರಸುಂದರಿ, ದಾಕ್ಷಾಯಿಣಿ, ನಂದಾ, ನಗಜಾತೆ, ನಾರಾಯಣಿ, ಪಚಮುಕಿ, ಪದ್ಮಪಾಣಿ, ಪರಾಶಕ್ತಿ, ಪಾರ್ವತಿ, ಬ್ರಮರಾಂಬಿಕ, ಬ್ರಹ್ಮಾಣಿ, ಭಗವತಿ, ಭದ್ರಕಾಳಿ, ಭವಭಾಮಿಣಿ, ಭಾರ್ಗವಿ, ಭಾವನಿ, ಮಂಗಳ, ಮಂಗಳಗೌರಿ, ಮಂಗಳಾಂಬಿಕೆ, ಮಹಾಗೌರಿ, ಮಹಾದೇವಿ, ಮಹಾಮಾಯೆ, ಮೀನಾಕ್ಷಿ, ಮುಕ್ತ ಕನ್ನಿಕೆ, ಮೂಕಾಂಬಿಕೆ, ಮೃಡಾಣಿ, ಮೇನಕಾತ್ಮರುಹೆ, ಮೇಶ್ವರಿ, ರಂಜಿನಿ, ರಾಗಿಣಿ, ರಾಜೇಶ್ವರಿ, ರುದ್ರಾಣಿ, ಲಲತದೇವಿ, ಲಲಿತಾ, ಲೋಕಮಾತಾ, ವರದಾ ಶಾಂಭವಿ, ವೃಷಾಕಾಪಾಯಿ, ಶಂಕರಿ, ಶಂಬುಕಾಂತ, ಶಂಭುಮೋಹಿಣಿ, ಶರ್ವಾಣಿ, ಶಿವಾನಿ, ಶಿವೆ, ಶೈಲಜ, ಶೈಲೆಯಿ, ಶ್ಯಾಮಲ, ಸರ್ವದ, ಸರ್ವಮಂಗಳ, ಸರ್ವಮಂಗಳೆ, ಸರ್ವಮಾತೆ, ಸಿಂಗದೇರಳ್, ಸಿಂಹವಾಹಿನಿ, ಸುನಂದ, ಹಿಮಗಿರಿನಂದನೆ, ಹಿಮನಗಾತ್ಮಜೆ, ಹೇಮವತಿ, ಹೇಮಸುತ


മറ്റ് ഭാഷകളിലേക്കുള്ള വിവർത്തനം :

शिव की पत्नी।

पार्वती भगवान गणेश की माँ हैं।
अंबा, अंबिका, अचलकन्या, अचलजा, अद्रि-कन्या, अद्रि-तनया, अद्रिकन्या, अद्रिजा, अद्रितनया, अपरना, अपर्णा, अम्बा, अम्बिका, आर्या, इला, उमा, गिरिजा, गौरी, जग जननी, जग-जननी, जगजननी, जगत् जननी, जगत्-जननी, जगदीश्वरी, जगद्जननी, जया, त्रिभुवनसुंदरी, त्रिभुवनसुन्दरी, देवेशी, नंदा, नंदिनी, नन्दा, नन्दिनी, नित्या, पंचमुखी, पञ्चमुखी, पर्वतजा, पार्वती, भगवती, भवभामिनी, भववामा, भवानी, भव्या, मंगला, महागौरी, महादेवी, मृड़ानी, रुद्राणी, वृषाकपायी, शंकरा, शंकरी, शंभुकांता, शताक्षी, शम्भुकान्ता, शिवा, शैलकन्या, शैलकुमारी, शैलजा, शैलसुता, शैलेयी, सुनंदा, सुनन्दा, हिमजा, हिमसुता, हिमालयजा, हेमसुता, हैमवती

അർത്ഥം : ಭಾರತದ ಒಂದು ಬಹಳ ಮುಖ್ಯವಾದ ನದಿ ಅಥವಾ ಧರ್ಮಗ್ರಂಥಗಳಲ್ಲಿ ಮೋಕ್ಷಸಾಧನೆಗಾಗಿ ಮೀಯಬೇಕಾದ ಪವಿತ್ರ ನದಿ ಎಂದು ಉಲ್ಲೇಖಗೊಂಡಿದೆ

ഉദാഹരണം : ಧರ್ಮ ಗ್ರಂಥಗಳ ಪ್ರಕಾರ ಭಗೀರಥ ರಾಜನು ಗಂಗಾಳನ್ನು ಸ್ವರ್ಗದಿಂದ ಭೂಮಿಗೆ ಕರೆತಂದನು.

പര്യായപദങ്ങൾ : ಗಂಗಾ, ಗಂಗಾನದಿ, ಜಾಹ್ನವಿ, ಭಾಗಿರಥಿ, ಮಂದಾಕಿನಿ, ಮಾಲಿನಿ, ವೈಷ್ಣವಿ


മറ്റ് ഭാഷകളിലേക്കുള്ള വിവർത്തനം :

भारत की एक प्रधान नदी जिसको धर्म ग्रन्थों में मोक्षदायिनी कहा गया है।

धर्म-ग्रन्थों के अनुसार राजा भगीरथ ने गङ्गा को स्वर्ग से पृथ्वी पर उतारा।
अद्रि-तनया, अद्रि-तनया नदी, अद्रिजा, अद्रिजा नदी, अद्रितनया, अद्रितनया नदी, अध्वगा, अध्वगा नदी, अमरपगा, अमरपगा नदी, उग्रशेखरा, उग्रशेखरा नदी, गंगा, गंगा नदी, गङ्गा, गङ्गा नदी, गांदिनी, गांदिनी नदी, गान्दिनी, गान्दिनी नदी, गायत्री, गायत्री नदी, जाह्नवी, जाह्नवी नदी, त्रिधारा, त्रिधारा नदी, त्रिपथगा, त्रिपथगा नदी, त्रिमार्ग गामिनि, त्रिमार्ग गामिनि नदी, त्रिमार्गगा, त्रिमार्गगा नदी, त्रिमार्गा, त्रिमार्गा नदी, त्रिमार्गी, त्रिमार्गी नदी, देवकुल्या, देवकुल्या नदी, धर्मद्रवी, धर्मद्रवी नदी, धात्री, धात्री नदी, नंदिनी, नंदिनी नदी, नन्दिनी, नन्दिनी नदी, पुरंदरा, पुरंदरा नदी, पुरन्दरा, पुरन्दरा नदी, पुष्यगर्भा, पुष्यगर्भा नदी, भद्रसोमा, भद्रसोमा नदी, भागीरथी, भागीरथी नदी, मंदाकिनी, मंदाकिनी नदी, मधुमती, मधुमती नदी, मन्दाकिनी, मन्दाकिनी नदी, महाभद्रा, महाभद्रा नदी, महाविल, महाविल नदी, मालिनी, मालिनी नदी, वृषारणी, वृषारणी नदी, वृषाश्रिता, वृषाश्रिता नजी, वैष्णवी, वैष्णवी नदी, शुभ्रा, शुभ्रा नदी, सुरधुनी, सुरधुनी नदी, सुरनदी, सुरसरि, सुरसरि नदी, स्वर्णधुनी, स्वर्णधुनी नदी, स्वर्वापी, स्वर्वापी नदी, हैमवती, हैमवती नदी

അർത്ഥം : ಒಬ್ಬ ದೇವತೆಯು ಅನೇಕ ರಾಕ್ಷಸರನ್ನು ಸಂಹರಿಸಿದಳು ಮತ್ತು ಅವಳನ್ನು ಆದಿಶಕ್ತಿ ಎಂದು ನಂಬಲಾಗುತ್ತದೆ

ഉദാഹരണം : ದಸರಾ ಹಬ್ಬದಲ್ಲಿ ಎಲ್ಲಾ ಜಾಗದಲ್ಲಿಯೂ ಜನರು ದುರ್ಗಾ ದೇವಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ.

പര്യായപദങ്ങൾ : ಉಗ್ರಿ, ಚಾಮುಂಡಿ, ಚಾಮುಂಡೇಶ್ವರಿ, ದುರ್ಗಾದೇವಿ, ದುರ್ಗಿ, ದುರ್ಗೆ, ಮಹಾಕಾಳಿ, ಮಹಾಯೋಗೇಶ್ವರಿ, ಮಹಾಶ್ವೇತೆ, ಮಹಿಶಮದ್ರಿನಿ, ಯೋಗೀಶ್ವರಿ, ಯೋಗೇಶ್ವರಿ, ವಿಜಯಿ, ಶಾಂಬವಿ, ಸರ್ವಮಂಗಲೆ, ಸರ್ವಮಂಗಳೆ


മറ്റ് ഭാഷകളിലേക്കുള്ള വിവർത്തനം :

एक देवी जिन्होंने अनेक असुरों का वध किया और जो आदि शक्ति मानी जाती हैं।

नवरात्र में लोग जगह-जगह दुर्गा की प्रतिमा स्थापित करते हैं।
अपरा, अपराजिता, अपर्णा, अमृतमालिनी, अष्टभुजा, आदि शक्ति, आदिशक्ति, आद्या, आर्या, इंद्राणी, इड़ा, इन्द्राणी, ईशा, ईशानी, ईसानी, उग्रा, कल्याणी, कालदमनी, कौशिकी, गायत्री, गौतमी, चामुंडा, चामुंडेश्वरी, चामुंडेश्वरी देवी, चामुण्डा, जगदंबा, जगदंबिका, जगदम्बिका, जगन्माता, जगन्मोहिनी, जया, त्रिदशेश्वरी, त्रिनयना, त्रिभुवनसुंदरी, त्रिभुवनसुन्दरी, त्वाष्टी, दुर्गा, देवी, नंदा, नंदिनी, नन्दा, नन्दिनी, नैऋती, परमेश्वरी, पर्वतात्मजा, प्रगल्भा, बहुभुजा, ब्राह्मी, भालचंद्र, भालचन्द्र, भूतनायिका, मंगलचंडिका, मंगलचण्डिका, मंजुनाशी, महाप्रकृति, महामाया, महायोगेश्वरी, महाश्वेता, महिषासुरमर्दिनी, महोग्रा, मातेश्वरी, माया, योगमाता, योगीश्वरी, योगेश्वरी, रेवती, ललिता, वज्रा, वरवर्णिनी, वरालिका, वामदेवी, वार्त्ता, विजया, विश्वकाया, वृषध्वजा, वैष्णवी, शंभुकांता, शताक्षी, शम्भुकान्ता, शांभवी, शाक्री, शाम्भवी, शारदा, शिवसुंदरी, शिवसुन्दरी, शिवा, शिवानी, शुंभघातिनी, शुंभमर्दिनी, शुद्धि, शुभंकरी, शुम्भघातिनी, शुम्भमर्दिनी, सर्वमंगला, सिंहवाहिनी, सौम्या, हयग्रीवा

അർത്ഥം : ಹಿಂದು ಧರ್ಮಗ್ರಂಥಗಳಲ್ಲಿ ವರ್ಣಿಸಿರುವ ಹಸು ಒಬ್ಬ ವಿಶೇಷ ಮುನಿಯ ಹತ್ತಿರವಿತ್ತು

ഉദാഹരണം : ನಂದಿನಿಯ ಸೇವೆ ಮಾಡುತ್ತಾ ರಾಜ ದಿಲೀಪನು ರಘು ಎಂಭ ಪುತ್ರನನ್ನು ಪ್ರಾಪ್ತಿ ಮಾಡಿಕೊಂಡು.


മറ്റ് ഭാഷകളിലേക്കുള്ള വിവർത്തനം :

हिंदू धर्मग्रंथों में वर्णित एक गाय जो वशिष्ठ मुनि के पास थी।

नंदिनी की सेवा करके राजा दिलीप ने रघु नामक पुत्र प्राप्त किया था।
नंदिनी, नन्दिनी

An imaginary being of myth or fable.

mythical being