അർത്ഥം : ಯಾವುದೇ ಬಗೆಯ ಸಂಪರ್ಕ ಇರುವ
ഉദാഹരണം :
ಈ ಕೆಲಸದಲ್ಲಿ ರಾಮನಿಗೆ ಯಾವುದೇ ರೀತಿಯ ಸಂಬಂದವಿಲ್ಲ
പര്യായപദങ്ങൾ : ನಂಟಸ್ತಿಕೆ, ಸಂಬಂದ, ಸಹಚರ್ಯ
മറ്റ് ഭാഷകളിലേക്കുള്ള വിവർത്തനം :
A state of connectedness between people (especially an emotional connection).
He didn't want his wife to know of the relationship.അർത്ഥം : ಮನುಷ್ಯರ ಪರಸ್ಪರ ಸಂಬಂಧವು ಒಂದೇ ಕುಲದಲ್ಲಿ ಹುಟ್ಟಿದ ಅಥವಾ ಮದುವೆ ಮುಂತಾದವುಗಳ ನಡೆದ ನಂತರ ಆಗುವುದು
ഉദാഹരണം :
ಮಧುಮತಿಯ ಜತೆ ನಿಮಗಿರುವ ಸಂಬಂಧವೇನು?
പര്യായപദങ്ങൾ : ಸಂಬಂಧ
മറ്റ് ഭാഷകളിലേക്കുള്ള വിവർത്തനം :