അർത്ഥം : ಯಾವುದಾದರು ಮಾತು, ಬೇಡಿಕೆ ಮೊದಲಾದವುಗಳಿಗಾಗಿ ಕಥನ
ഉദാഹരണം :
ಭ್ರಷ್ಟಾಚಾರ ವಿರುದ್ಧ ನಾವು ನಮ್ಮ ಧ್ವನಿಯನ್ನು ಎತ್ತ ಬೇಕು.
പര്യായപദങ്ങൾ : ಸ್ವರ
മറ്റ് ഭാഷകളിലേക്കുള്ള വിവർത്തനം :
The communication (in speech or writing) of your beliefs or opinions.
Expressions of good will.അർത്ഥം : ಮಧುರವಾದ ಶಬ್ಧವನ್ನು ಮಾಡುವುದು
ഉദാഹരണം :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.
പര്യായപദങ്ങൾ : ಕಲರವ, ಕೂಗು, ಚಿಲ್ಲಿಗುಟ್ಟುವುದು, ಹಕ್ಕಿಗಳ ನಿನಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ಗಾಳಿ ಮತ್ತು ದ್ರವಗಳಂತಹ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಯಾಂತ್ರಿಕ ಕಂಪನ
ഉദാഹരണം :
ಎಲ್ಲಾ ಧ್ವನಿ ನಮಗೆ ಕೇಳಿಸುವುದಿಲ್ಲ.
പര്യായപദങ്ങൾ : ಶಬ್ದ
മറ്റ് ഭാഷകളിലേക്കുള്ള വിവർത്തനം :
Mechanical vibrations transmitted by an elastic medium.
Falling trees make a sound in the forest even when no one is there to hear them.അർത്ഥം : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ
ഉദാഹരണം :
ಅವಳ ಸ್ವರ ತುಂಬಾ ಮಧುರವಾಗಿದೆ.
പര്യായപദങ്ങൾ : ಕಂಠ, ಭಾಷೆ, ಮಾತು, ವಾಣಿ, ಶಬ್ಧ, ಸ್ವರ
മറ്റ് ഭാഷകളിലേക്കുള്ള വിവർത്തനം :
The sound made by the vibration of vocal folds modified by the resonance of the vocal tract.
A singer takes good care of his voice.അർത്ഥം : ಸಂಗೀತದಲ್ಲಿಯ ಸ, ರಿ, ಗ, ಮ, ಪ, ದ ಮತ್ತು ನಿ ಎಂಬ ಏಳು ಧ್ವನಿಸಂಕೇತಗಳ ಸ್ವರೂಪ, ತೀರ್ವತೆ, ತನ್ಮಯತೆ ಇವೆಲ್ಲವು ಸ್ಥಿರವಾಗಿರುತ್ತದೆ
ഉദാഹരണം :
ಷಟಜಾ, ಋಷಭಾ, ಗಾಂಧಾರ, ಮಧ್ಯಮ, ಪಂಕಜ (ಕಮಲ) ಮತ್ತು ನಿಷಾಧ ಇವೆಲ್ಲವೂ ಸೇರಿ ಸಂಗೀತವಾಗುತ್ತದೆ.ಬಾಲ ಸುಬ್ರಮಣ್ಯಂ ಅವರ ಸಂಗೀತ ಸ್ವರ ಕೇಳುವುದುಕ್ಕೆ ಬಹಳ ಮಧುರವಾಗಿದ್ದು ಮನಸ್ಸಿಗೆ ಮುದವನ್ನು ನೀಡುತ್ತದೆ.
പര്യായപദങ്ങൾ : ಸಂಗೀತ ಸ್ವರ, ಸ್ವರ
മറ്റ് ഭാഷകളിലേക്കുള്ള വിവർത്തനം :
संगीत में सात निश्चित शब्द या ध्वनियाँ जिनका स्वरूप, तीव्रता, तन्यता आदि स्थिर है।
षडज, ऋषभ, गांधार, मध्यम, पंचम, धैवत और निषाद - ये सात संगीत स्वर हैं।A notation representing the pitch and duration of a musical sound.
The singer held the note too long.