അർത്ഥം : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
ഉദാഹരണം :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
പര്യായപദങ്ങൾ : ಕಪಟದ, ಕುಟಿಲ, ಮೋಸಗಾರಿಕೆಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ
മറ്റ് ഭാഷകളിലേക്കുള്ള വിവർത്തനം :
Intended to deceive.
Deceitful advertising.