പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಧೂಮ್ರ-ಪಾನ എന്ന വാക്കിന്റെ അർത്ഥവും ഉദാഹരണവും.

ಧೂಮ್ರ-ಪಾನ   ನಾಮಪದ

അർത്ഥം : ನಶೆ ಬರುವಂತೆ ಮಾಡಲು ತಂಬಾಕು ಹೊಗೆಸಪ್ಪು ಇತ್ಯಾದಿ ಪದೇ ಪದೇ ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಕ್ರಿಯೆ

ഉദാഹരണം : ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ.

പര്യായപദങ്ങൾ : ಧೂಮ ಪಾನ ಧೂಮ್ರ ಪಾನ, ಧೂಮ-ಪಾನ, ಧೂಮಪಾನ, ಧೂಮ್ರಪಾನ


മറ്റ് ഭാഷകളിലേക്കുള്ള വിവർത്തനം :

नशे आदि के लिए तबाकू, सुरती आदि को सुलगाकर उसे बार-बार मुँह से खींचकर धुँआ मुँह में लेने और बाहर निकालने की क्रिया।

धूम्रपान सेहत के लिए हानिकारक है।
धूम पान, धूम-पान, धूमपान, धूम्र पान, धूम्र-पान, धूम्रपान, स्मोकिंग

The act of smoking tobacco or other substances.

He went outside for a smoke.
Smoking stinks.
smoke, smoking

അർത്ഥം : ಸಾಧುಗಳು ಮುಂತಾದವರು ಬೆಂಕಿಯ ಮುಂದೆ ಕುಳಿತುಕೊಂಡು ಚುಟ್ಟ ಸೇದಿ ಹೊಗೆ ಬಿಡುವ ಕ್ರಿಯೆ

ഉദാഹരണം : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇದಿಸಲಾಗಿದೆ.

പര്യായപദങ്ങൾ : ಧೂಮ-ಪಾನ ಧೂಮ ಪಾನ, ಧೂಮಪಾನ, ಧೂಮ್ರಪಾನ


മറ്റ് ഭാഷകളിലേക്കുള്ള വിവർത്തനം :

साधुओं आदि का आग के कुएँ में पड़े रहने की क्रिया।

कुंभ मेले में धूमपान के दृश्य देखे जा सकते हैं।
धूम पान, धूम-पान, धूमपान, धूम्र पान, धूम्र-पान, धूम्रपान

ಧೂಮ್ರ-ಪಾನ   ಕ್ರಿಯಾಪದ

അർത്ഥം : ನಶೆ ಮುಂತಾದವುಗಳು ಬರುವಂತೆ ಮಾಡಲು ಬೀಡಿ, ಸಿಗರೇಟು ಇತ್ಯಾದಿಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಪ್ರಕ್ರಿಯೆ

ഉദാഹരണം : ಧೂಮಪಾನ ಮಾಡಬಾರದೆಂದು ನಿಶೇಷಿಸಿದ್ದರು ಹಲವಾರು ಜನರು ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುತ್ತಾರೆ.

പര്യായപദങ്ങൾ : ಧೂಪ ಪಾನ, ಧೂಪ-ಪಾನ, ಧೂಪಪಾನ, ಧೂಮ್ರ ಪಾನ, ಧೂಮ್ರಪಾನ


മറ്റ് ഭാഷകളിലേക്കുള്ള വിവർത്തനം :

नशे आदि के लिए बीड़ी, सिगरेट आदि को सुलगाकर उसे बार-बार मुँह से खींचकर धुँआ मुँह में लेना और बाहर निकालना।

निषेध के बाद भी लोग सार्वजनिक स्थानों में धूम्र-पान करते हैं।
धूम पान करना, धूम-पान करना, धूमपान करना, धूम्र पान करना, धूम्र-पान करना, धूम्रपान करना

Inhale and exhale smoke from cigarettes, cigars, pipes.

We never smoked marijuana.
Do you smoke?.
smoke