അർത്ഥം : ಪವಿತ್ರತೆಯನ್ನು ಅಥವಾ ಧಾರ್ಮಿಕತೆಯನ್ನು ನಟಿಸುವವ
ഉദാഹരണം :
ಇಂದಿನ ಸಮಾಜದಲ್ಲಿ ಆಷಾಢಭೂತಿತನದ ಜನರ ಸಂಖ್ಯೆ ಹೆಚ್ಚಾಗಿದೆ.
പര്യായപദങ്ങൾ : ಆಷಾಢಭೂತಿತನದ, ಆಷಾಢಭೂತಿತನದಂತ, ಆಷಾಢಭೂತಿತನದಂತಹ, ಕಪಟಧಾರ್ಮಿಕತೆಯ, ಕಪಟಧಾರ್ಮಿಕತೆಯಂತ, ಕಪಟಧಾರ್ಮಿಕತೆಯಂತಹ, ಧರ್ಮ ಡಾಂಬೀಕತೆಯ, ಧರ್ಮ ಡಾಂಬೀಕತೆಯಂತ, ಧರ್ಮ ಡಾಂಬೀಕತೆಯಂತಹ, ಧಾರ್ಮಿಕ ಸೋಗಿನ, ಧಾರ್ಮಿಕ ಸೋಗಿನಂತಹ
മറ്റ് ഭാഷകളിലേക്കുള്ള വിവർത്തനം :
Excessively or hypocritically pious.
A sickening sanctimonious smile.