അർത്ഥം : ಕ್ರಿಯೆಯ ಮೂಲ ರೂಪ
ഉദാഹരണം :
ಸಂಸ್ಕೃತದಲ್ಲಿ ಭೂ, ಕೃ ಮೊದಲಾದವುಗಳು ಧಾತುಗಳಾಗಿವೆ.
പര്യായപദങ്ങൾ : ತತ್ವ
മറ്റ് ഭാഷകളിലേക്കുള്ള വിവർത്തനം :
അർത്ഥം : ತಾಮ್ರ ಮತ್ತು ಸತ್ತವಿನಿಂದ ಮಾಡುವಂತಹ ಒಂದು ಮಿಶ್ರ ಧಾತು
ഉദാഹരണം :
ಕಂಚಿನಿಂದ ಮಾಡಿದ ಪಾತ್ರೆಗಳನ್ನು ಪೂಜೆಗೆ ಯೋಗ್ಯವಾದದ್ದು.
പര്യായപദങ്ങൾ : ಕಂಚು, ತಾವ್ರವೂ-ತವರವೂ ಸೇರಿ ಆದ ಮಿಶ್ರಲೋಹ, ಲೋಹ
മറ്റ് ഭാഷകളിലേക്കുള്ള വിവർത്തനം :
ताँबे और जस्ते या ताँबे और टीन के योग से बनी हुई एक मिश्र धातु।
काँसे का उपयोग बर्तन आदि बनाने में किया जाता है।An alloy of copper and tin and sometimes other elements. Also any copper-base alloy containing other elements in place of tin.
bronzeഅർത്ഥം : ಶರೀರವನ್ನು ಆರೋಗ್ಯವಾಗಿ ಇಡುವಂತಹ ಒಳಗಿನ ತತ್ವ ಅಥವಾ ಪದಾರ್ಥ ವೈದ್ಯಕೀಯದ ಅನುಸಾರವಾಗಿರುತ್ತದೆ
ഉദാഹരണം :
ನಮ್ಮ ಶರೀರದಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯ ಮೊದಲಾದ ಸಪ್ತಧಾತುಗಳಿವೆ.
മറ്റ് ഭാഷകളിലേക്കുള്ള വിവർത്തനം :
शरीर को बनाए रखने वाले भीतरी तत्व या पदार्थ जो वैद्यक के अनुसार सात हैं।
हमारे शरीर में रस, रक्त, माँस, मेद, अस्थि, मज्जा और शुक्र - ये सात धातुएँ हैं।