അർത്ഥം : ತಮ್ಮ ಧರ್ಮವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅಥವಾ ಸ್ಥಾಪಿಸುವುದಕ್ಕಾಗಿ ನಡೆಸುವ ಯುದ್ಧ
ഉദാഹരണം :
ಹಿಂದೂ ಧರ್ಮದ ರಕ್ಷಣೆಗಾಗಿ ಆದಿ ಶಂಕರಾಚಾರ್ಯರು ಧರ್ಮಯುದ್ಧ ನಡೆಸಿದ್ದರು.
പര്യായപദങ്ങൾ : ಧರ್ಮ ಯುದ್ಧ, ಧರ್ಮಯುದ್ಧ
മറ്റ് ഭാഷകളിലേക്കുള്ള വിവർത്തനം :
अपने धर्म का महत्व स्थापित करने के लिए या धर्म की रक्षा के लिए किया जानेवाला युद्ध।
हिन्दू धर्म की रक्षा के लिए आदि शंकराचार्य ने धर्मयुद्ध छेड़ दिया।