പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಧನುರ್ಧಾರಿ എന്ന വാക്കിന്റെ അർത്ഥവും ഉദാഹരണവും.

ಧನುರ್ಧಾರಿ   ನಾಮಪದ

അർത്ഥം : ಬಿಲ್ಲನ್ನು ಧರಿಸುವವನು

ഉദാഹരണം : ಸಾಧುವಿನ ವೇಷದಲ್ಲಿ ಇದ್ದ ಇಬ್ಬರು ಧನುರ್ಧಾರಿಗಳು ಅರಣ್ಯದಲ್ಲಿ ವಿಚಾರಣೆ ಮಾಡುತ್ತಿದ್ದರು

പര്യായപദങ്ങൾ : ಕೊಂದಂಡ ಧರಿಸುವವನು, ಚಾಪ ಧರಿಸುವವನು, ಧನಸ್ಸು ಧರಿಸುವವನು, ಬಿಲ್ಲನ್ನು ಧರಿಸುವವನು


മറ്റ് ഭാഷകളിലേക്കുള്ള വിവർത്തനം :

A person who is expert in the use of a bow and arrow.

archer, bowman

ಧನುರ್ಧಾರಿ   ಗುಣವಾಚಕ

അർത്ഥം : ಧನುಷನ್ನು ಧಾರಣೆ ಮಾಡುವವ

ഉദാഹരണം : ಮಹಾಭಾರತದ ಯುದ್ಧದಲ್ಲಿ ಧನುರ್ಧಾರಿಯಾದ ಅರ್ಜುನನು ಪಾಂಡವರ ಪಕ್ಷಕ್ಕೆ ವಿಜಯವನ್ನು ತಂದುಕೊಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ.

പര്യായപദങ്ങൾ : ಕೊಂದಂಡ ಧರಿಸುವವನು, ಚಾಪ ಧರಿಸುವವ, ಚಾಪ ಧರಿಸುವವನಾದ, ಚಾಪ ಧರಿಸುವವನಾದಂತ, ಚಾಪ ಧರಿಸುವವನಾದಂತಹ, ಧನುರ್ಧಾರಿಯಾದ, ಧನುರ್ಧಾರಿಯಾದಂತ, ಧನುರ್ಧಾರಿಯಾದಂತಹ, ಬಿಲ್ಲನ್ನು ಧರಿಸುವ, ಬಿಲ್ಲನ್ನು ಧರಿಸುವಂತ, ಬಿಲ್ಲನ್ನು ಧರಿಸುವಂತಹ


മറ്റ് ഭാഷകളിലേക്കുള്ള വിവർത്തനം :

धनुष धारण करने वाला।

महाभारत के युद्ध में धनुर्धर अर्जुन ने पांडवों को विजयश्री दिलाने में अहम भूमिका निभाई।
कमनैत, तीरंदाज, तीरंदाज़, धंवी, धनुधर, धनुर्ग्रह, धनुर्ग्राह, धनुर्द्धर, धनुर्द्धारी, धनुर्धर, धनुर्धारी, धनुषधारी, धन्वी, धानक, धानकी, धानुक, धानुष्क, शारंगधारी