അർത്ഥം : ಯಾವುದೋ ಒಂದು ಉಪಾಯ ಅಥವಾ ಸಾಧನದ ಸಹಾಯದಿಂದ ಅಥವಾ ಯಾವುದೋ ಒಂದನ್ನು ದಾಟಿ ಎಲ್ಲೋ ಪ್ರವೇಶ ಮಾಡುವುದು
ഉദാഹരണം :
ಪ್ರಗತಿಯ ಎಲ್ಲಾ ಬಾಗಿಲುಗಳು ತೆರೆದುಕೊಂಡಿದೆ ಆದರೆ ಕಡಿಮೆಯಾಗಿರುವುದು ಕಷ್ಟಪಟ್ಟು ಕೆಲಸ ಮಾಡುವುದು.
പര്യായപദങ്ങൾ : ಬಾಗಿಲು
മറ്റ് ഭാഷകളിലേക്കുള്ള വിവർത്തനം :
അർത്ഥം : ಸೇನೆಯಲ್ಲಿ ಎಲ್ಲರಿಗಿಂತ ಮುಂದೆ ಇರುವ ಸೈನಿಕರದ ದಳ
ഉദാഹരണം :
ದ್ವಾರಸೈನ್ಯದ ಮುಂಭಾಗದಲ್ಲಿ ಶಕ್ತಿಶಾಲಿ ಸೈನಿಕರು ಇರುವರು.
പര്യായപദങ്ങൾ : ಬಾಗಿಲು, ಸೈನ್ಯದ ಮುಂಭಾಗ
മറ്റ് ഭാഷകളിലേക്കുള്ള വിവർത്തനം :
അർത്ഥം : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು
ഉദാഹരണം :
ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.
പര്യായപദങ്ങൾ : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ
മറ്റ് ഭാഷകളിലേക്കുള്ള വിവർത്തനം :
वह द्वार जिससे होकर किसी जगह, घर आदि में प्रवेश किया जाए।
वह प्रवेश द्वार पर खड़ा होकर आगंतुकों का स्वागत कर रहा था।An entrance that can be closed by a gate.
gatewayഅർത്ഥം : ಅಲ್ಲಿ ಇಲ್ಲಿ ಮಿಕ್ಕ ಸ್ಥಳದ ಮಧ್ಯದಲ್ಲಿ ಅದು ತೆರೆದಿದ್ದು ಅಲ್ಲಿಂದ ಜನರು, ಜಂತು ಇತ್ಯಾದಿ ಒಳಗೆ ಹೊರಗೆ ಹೋಗಿ-ಬಂದು ಮಾಡುವಂತಹ
ഉദാഹരണം :
ಭಿಕ್ಷೆ ಬೇಡುವವನು ಬಾಗಿಲ ಬಳಿ ನಿಂತಿದ್ದ
മറ്റ് ഭാഷകളിലേക്കുള്ള വിവർത്തനം :