അർത്ഥം : ಮೋಸದಿಂದ ಕೆಲಸ ಸಾಧಿಸಿಕೊಳ್ಳಲು ತಂತ್ರ ಹೂಡುವ ವೃತ್ತಿ
ഉദാഹരണം :
ನವೀನ್ ವಂಚನೆ ಮಾಡಿದ ಕಾರಣ ಅವನ ಸ್ನೇಹಿತರೆಲ್ಲಾ ಅವನಿಂದ ದೂರವಾದರು.
പര്യായപദങ്ങൾ : ದಗಾ, ಮೋಸ ಮಾಡುವುದು, ವಚನೆ ಮಾಡುವುದು
മറ്റ് ഭാഷകളിലേക്കുള്ള വിവർത്തനം :
धोखा देकर काम साधने के लिए घात में रहने की वृत्ति।
नवीन की वकवृत्ति के कारण ही सारे दोस्तों ने उससे बात करना छोड़ दिया।