അർത്ഥം : ಯಾವುದರಲ್ಲಿಯೂ ದೋಷವಿಲ್ಲದ
ഉദാഹരണം :
ಚುನಾವಣೆಯಲ್ಲಿ ಗೆಲ್ಲುವಂತಹ ಪ್ರತಿಯೊಬ್ಬ ಉಮೇದುವಾರನಿಗೂ ಕಲಂಕರಹಿತವಾಗುವುದು ತುಂಬಾ ಅವಶ್ಯಕ.
പര്യായപദങ്ങൾ : ಕಲಂಕರಹಿತವಾಗು, ಕಲಂಕವಿಲ್ಲದಂತಾಗು, ದೋಷವಿಲ್ಲದಂತಾಗು
മറ്റ് ഭാഷകളിലേക്കുള്ള വിവർത്തനം :
किसी में दोष न होना।
चुनाव जीतनेवाला हर उम्मीदवार दूध का धुला हो, यह ज़रूरी नहीं है।