പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೊರೆಯದಂತ എന്ന വാക്കിന്റെ അർത്ഥവും ഉദാഹരണവും.

ದೊರೆಯದಂತ   ಗುಣವಾಚಕ

അർത്ഥം : ಬೇಕಾದುದು ಸಿಗದೇ ಇರುವುದು

ഉദാഹരണം : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

പര്യായപദങ്ങൾ : ಅಪ್ರಾಪ್ತ, ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ, ಸಿಗದಂತಹ


മറ്റ് ഭാഷകളിലേക്കുള്ള വിവർത്തനം :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

അർത്ഥം : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ

ഉദാഹരണം : ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.

പര്യായപദങ്ങൾ : ದೊರೆಯದ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಪ್ರಾಪ್ತಿಕಯಾಗದಂತಹ, ಪ್ರಾಪ್ತಿಯಾಗದ, ಪ್ರಾಪ್ತಿಯಾಗದಂತ, ಸಿಗದ, ಸಿಗದಂತ, ಸಿಗದಂತಹ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ


മറ്റ് ഭാഷകളിലേക്കുള്ള വിവർത്തനം :

जो प्राप्त न हो सके अथवा जिसे प्राप्त करना उचित न हो।

वह जीवनभर अवेद्य वस्तुओं के पीछे भागता रहा।
अवेद्य

അർത്ഥം : ಯಾವುದೇ ವಸ್ತು ಅಥವಾ ಸಂಗತಿಯು ದೊರೆಯದೇ ಇರುವುದು

ഉദാഹരണം : ತಾಯಿ ಮಮತೆಯಿಂದ ವಂಚಿತವಾದ ಮಗು ತಾಯಿಗಾಗಿ ಹಂಬಲಿಸುತ್ತಿತ್ತು.

പര്യായപദങ്ങൾ : ದೊರೆಯದ, ದೊರೆಯದಂತಹ, ವಂಚಿತ, ವಂಚಿತವಾದ, ವಂಚಿತವಾದಂತ, ವಂಚಿತವಾದಂತಹ, ಸಿಗದ, ಸಿಗದಂತ, ಸಿಗದಂತಹ


മറ്റ് ഭാഷകളിലേക്കുള്ള വിവർത്തനം :

जिसे कोई वस्तु प्राप्त न हुई हो।

रामप्रसादजी संतान सुख से वंचित रह गये।
महरूम, वंचित

Marked by deprivation especially of the necessities of life or healthful environmental influences.

A childhood that was unhappy and deprived, the family living off charity.
Boys from a deprived environment, wherein the family life revealed a pattern of neglect, moral degradation, and disregard for law.
deprived, disadvantaged

അർത്ഥം : ಯಾವುದು ಉಪಲಬ್ಧವಲ್ಲವೋ

ഉദാഹരണം : ಮಕ್ಕಳು ಕೆಲವೊಮ್ಮೆ ದೊರೆಯದ ವಸ್ತುಗಳು ಬೇಕೆಂದು ಹಠಮಾಡುತ್ತವೆ.

പര്യായപദങ്ങൾ : ಉಪಲಬ್ಧವಿರದ, ಉಪಲಬ್ಧವಿರದಂತ, ಉಪಲಬ್ಧವಿರದಂತಹ, ದೊರೆಯದ, ದೊರೆಯದಂತಹ, ಸಿಗದ, ಸಿಗದಂತ, ಸಿಗದಂತಹ


മറ്റ് ഭാഷകളിലേക്കുള്ള വിവർത്തനം :

जो उपलब्ध न हो।

कभी-कभी बच्चे अनुपलब्ध वस्तु की माँग कर देते हैं।
अनधिगम्य, अनमिलता, अनुपलब्ध, अप्राप्त, अप्राप्य, अमिल, अलभ्य

Not available or accessible or at hand.

Fresh milk was unavailable during the emergency.
His secretary said he was unavailable for comment.
unavailable