പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೊಣ್ಣೆ എന്ന വാക്കിന്റെ അർത്ഥവും ഉദാഹരണവും.

ದೊಣ್ಣೆ   ನಾಮಪದ

അർത്ഥം : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

ഉദാഹരണം : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

പര്യായപദങ്ങൾ : ಕೋಲು, ದಪ್ಪಕೋಲು, ಬಡಿಗೆ, ಬೆತ್ತ, ಸಲಾಕಿ


മറ്റ് ഭാഷകളിലേക്കുള്ള വിവർത്തനം :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

അർത്ഥം : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

ഉദാഹരണം : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

പര്യായപദങ്ങൾ : ಕೋಲು, ದಂಡ, ಬಡಿಗೆ


മറ്റ് ഭാഷകളിലേക്കുള്ള വിവർത്തനം :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

അർത്ഥം : ದೊಡ್ಡ ಲಾಠಿ

ഉദാഹരണം : ದೊಡ್ಡ-ಡೊಡ್ಡ ಮೀಸೆಯುಳ್ಳ ವ್ಯಕ್ತಿಯು ಲಾಠಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾನೆ.

പര്യായപദങ്ങൾ : ಕೋಲು, ದಂಡ, ಯಷ್ಟಿ, ಲಾಠಿ


മറ്റ് ഭാഷകളിലേക്കുള്ള വിവർത്തനം :

बड़ी लाठी।

बड़ी-बड़ी मूँछों वाला व्यक्ति लठ लिए जा रहा था।
लट्ठ, लठ

A strong rod or stick with a specialized utilitarian purpose.

He walked with the help of a wooden staff.
staff

അർത്ഥം : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

ഉദാഹരണം : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

പര്യായപദങ്ങൾ : ಕೋಲು, ಬೆತ್ತ


മറ്റ് ഭാഷകളിലേക്കുള്ള വിവർത്തനം :

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

അർത്ഥം : ಭಾಂಗಿಯನ್ನು ತಿರುಗಿಸಲು ಬಳಸುವ ಕೋಲು

ഉദാഹരണം : ಅವನು ಬಡಿಗೆಯಿಂದ ಭಾಂಗಿಯನ್ನು ತಿರುಗಿಸುತ್ತಿದ್ದಾನೆ.

പര്യായപദങ്ങൾ : ಬಡಿಗೆ ಕೋಲು


മറ്റ് ഭാഷകളിലേക്കുള്ള വിവർത്തനം :

भाँग घोटने का डंडा।

वह सोंटे से भाँग घोट रहा है।
सोंटा

അർത്ഥം : ಒಂದು ಕೋಲಿನಿಂದ ಕುಂಬಾರನು ಚಕ್ರವನ್ನು ತಿರುಗಿಸುತ್ತಾನೆ

ഉദാഹരണം : ಕುಂಬಾರ ದೊಡ್ಡಿಯಿಂದ ಚಕ್ರವನ್ನು ವೇಗವಾಗಿ ತಿರುಗಿಸುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

वह डंडा जिससे कुम्हार चाक को घुमाता है।

कुम्हार चकेठ से चाक को तेजी से घुमा रहा है।
चकेठ, मकुर

അർത്ഥം : ದಪ್ಪ ಮತ್ತು ಉದ್ಧವಾದ ಕೋಲು

ഉദാഹരണം : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

പര്യായപദങ്ങൾ : ಕಡ್ಡಿ, ಕೋಲು, ಡೊಣ್ಣೆ, ದಂಡ, ಬಡಿಗೆ, ಬತ್ತಳಿಕೆ


മറ്റ് ഭാഷകളിലേക്കുള്ള വിവർത്തനം :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi