പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೊಡ್ಡ എന്ന വാക്കിന്റെ അർത്ഥവും ഉദാഹരണവും.

ದೊಡ್ಡ   ನಾಮಪದ

അർത്ഥം : ಬ್ರಾಹ್ಮಣರ ಒಂದು ಪದವಿ

ഉദാഹരണം : ಪಂಡಿತ್ ಹರಿದಯಾಲ್ ಅತ್ಯಂತ ಶೇಷ್ಠ ಜೋತಿಷ್ಯಾಚಾರ್ಯರಾಗಿದ್ದರು.

പര്യായപദങ്ങൾ : ಶ್ರೇಷ್ಠ


മറ്റ് ഭാഷകളിലേക്കുള്ള വിവർത്തനം :

कुछ ब्राह्मणों के वर्ग की उपाधि।

पंडित हरिदयाल मिश्र एक बहुत बड़े ज्योतिषाचार्य हैं।
मिश्र, मिश्रा

ದೊಡ್ಡ   ಗುಣವಾಚಕ

അർത്ഥം : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ

ഉദാഹരണം : ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.

പര്യായപദങ്ങൾ : ಅತಿ ಹೆಚ್ಚು, ಅತ್ಯಧಿಕ, ಬಹಳಷ್ಟು, ಬಹುತೇಕ


മറ്റ് ഭാഷകളിലേക്കുള്ള വിവർത്തനം :

अधिक से अधिक।

अधिकाधिक लोग अपने बच्चों को अंग्रेज़ी माध्यम में पढ़ा रहे हैं।
अधिकाधिक

അർത്ഥം : ಯಾವುದೋ ಸುಲಭವಿಲ್ಲ

ഉദാഹരണം : ಈ ಕಠಿಣವಾದ ಸಮಸ್ಯಗೆ ಸಮಾಧಾನವನ್ನು ಅತಿ ವೇಗವಾಗಿ ಹುಡುಕುವುದು ಅವಶ್ಯ.

പര്യായപദങ്ങൾ : ಕಠಿಣವಾದ, ಕ್ಲಿಷ್ಟವಾದ, ಪ್ರಚಂಡವಾದ, ವಿಕಟವಾದ, ವಿಷಮ


മറ്റ് ഭാഷകളിലേക്കുള്ള വിവർത്തനം :

അർത്ഥം : ತುಂಬಾ ದೊಡ್ಡದಾದ

ഉദാഹരണം : ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು. ಅವರಿಗೆ ದೊಡ್ಡ ಸಫಲತೆ ದೊರೆಯಿತು.

പര്യായപദങ്ങൾ : ದೊಡ್ಡದಾಂತ, ದೊಡ್ಡದಾಂತಹ, ದೊಡ್ಡದಾದ


മറ്റ് ഭാഷകളിലേക്കുള്ള വിവർത്തനം :

बहुत बड़ा।

चुनाव में उसकी भारी हार हुई।
उसे भारी सफलता मिली।
असंभार, असम्भार, भारी

(used informally) very large.

A thumping loss.
banging, humongous, thumping, walloping, whopping

അർത്ഥം : ತುಂಬಾ ಗಂಭೀರವಾದ ಅಪಾಯಕರವಾದ ಅಥವಾ ಯಾವುದೇ ಅಳತೆಗೆ ಮೀರಿದ ಘಟನೆ ಅಥವಾ ಸಂಗತಿಯನ್ನು ಸೂಚಿಸುವಂತಹದು

ഉദാഹരണം : ಗುಜರಾತ್ ಭೂಕಂಪವು ಬಹಳ ದೊಡ್ಡ ದುರಂತ.

പര്യായപദങ്ങൾ : ದೊಡ್ಡದಾದ, ದೊಡ್ಡದಾದಂತ, ದೊಡ್ಡದಾದಂತಹ, ಮೇಜರ್


മറ്റ് ഭാഷകളിലേക്കുള്ള വിവർത്തനം :

मात्रा, आकार, विस्तार आदि में किसी की तुलना में अधिक।

मेरा घर बहुत बड़ा है।
मुझे बच्चे के लिए एक बड़ा खिलौना खरीदना है।
बड़ा

Above average in size or number or quantity or magnitude or extent.

A large city.
Set out for the big city.
A large sum.
A big (or large) barn.
A large family.
Big businesses.
A big expenditure.
A large number of newspapers.
A big group of scientists.
Large areas of the world.
big, large

അർത്ഥം : ವಯಸ್ಸಿನಲ್ಲಿ ದೊಡ್ಡವ

ഉദാഹരണം : ರಾಮನು ದಶರಥನ ಜ್ಯೇಷ್ಠ ಪುತ್ರ.

പര്യായപദങ്ങൾ : ಜ್ಯೇಷ್ಠ, ಜ್ಯೇಷ್ಠನಾದ, ಜ್ಯೇಷ್ಠನಾದಂತ, ಜ್ಯೇಷ್ಠನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


മറ്റ് ഭാഷകളിലേക്കുള്ള വിവർത്തനം :

जो उम्र में बड़ा हो।

राम दशरथ के ज्येष्ठ पुत्र थे।
जेठ, जेठा, ज्येष्ठ, बड़ा

അർത്ഥം : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ

ഉദാഹരണം : ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.

പര്യായപദങ്ങൾ : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ ಧ್ವನಿ, ದೊಡ್ಡ ಸ್ವರ


മറ്റ് ഭാഷകളിലേക്കുള്ള വിവർത്തനം :

ऊँचे स्वर से उच्चारण किया हुआ।

उन्हें उदात्त स्वर ही सुनाई पड़ता है।
उदात्त

Bearing a stress or accent.

An iambic foot consists of an unstressed syllable followed by a stressed syllable as in `delay'.
accented, stressed