അർത്ഥം : ಶರೀರದ ಶಕ್ತಿ
ഉദാഹരണം :
ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.
പര്യായപദങ്ങൾ : ತಾಕತ್ತು, ಬಲ, ಶಕ್ತಿ
മറ്റ് ഭാഷകളിലേക്കുള്ള വിവർത്തനം :
शरीर का बल।
पौष्टिक भोजन न मिलने पर ताक़त कम हो जाती है।Physical energy or intensity.
He hit with all the force he could muster.