പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೃಷ್ಟಿಹೀನ എന്ന വാക്കിന്റെ അർത്ഥവും ഉദാഹരണവും.

ದೃಷ್ಟಿಹೀನ   ನಾಮಪದ

അർത്ഥം : ಕಣ್ಣು ಕಾಣದಂತಾಗುವ ಅವಸ್ಥೆ ಅಥವಾ ಭಾವ

ഉദാഹരണം : ಸೂರದಾಸರ ರಚನೆಗಳಲ್ಲಿ ಅವರ ಅಂಧತ್ವತ ಯಾವುದೇ ಪ್ರಭಾವವಿರುವುದಿಲ್ಲ.

പര്യായപദങ്ങൾ : ಅಂಧತೆ, ಅಂಧತ್ವ, ಕಣ್ಣು ಕಾಣದಿರುವಿಕೆ, ಕುರುಡು, ಕುರುಡುತನ, ದೃಷ್ಟಿಹೀನತೆ, ನೇತ್ರಹೀನತೆ


മറ്റ് ഭാഷകളിലേക്കുള്ള വിവർത്തനം :

अंधा होने की अवस्था या भाव।

सूरदास की रचनाओं पर उनकी अंधता का कोई प्रभाव नहीं है।
अंधता, अंधापन, अन्धता, अन्धापन, दृष्टिहीनता, नेत्रहीनता

The state of being blind or lacking sight.

blindness, cecity, sightlessness

അർത്ഥം : ದೃಷ್ಟಿಹೀನ ಅಥವಾ ಕುರುಡು ವ್ಯಕ್ತಿ

ഉദാഹരണം : ಕುರುಡರಿಗಾಗಿ ಬ್ರೆಲ್ ಲಿಪಿಯನ್ನು ಅವಿಷ್ಕಾರ ಮಾಡಿದರು.

പര്യായപദങ്ങൾ : ಅಂಧ, ಕಣ್ಕಾಣದ, ಕಣ್ಣಿಲ್ಲದವರು, ಕುರುಡು


മറ്റ് ഭാഷകളിലേക്കുള്ള വിവർത്തനം :

दृष्टिहीन या नेत्रहीन व्यक्ति।

अंधों के लिए ब्रेल लिपि का आविष्कार हुआ।
अँधला, अंध, अंधरा, अंधा, अन्ध, अन्धरा, अन्धा, दिव्य चक्षु, दिव्य-चक्षु, दिव्यचक्षु, सूरदास

People who have severe visual impairments, considered as a group.

He spent hours reading to the blind.
blind

ದೃಷ್ಟಿಹೀನ   ಗುಣವಾಚಕ

അർത്ഥം : ಯಾರಿಗೆ ಕಣ್ಣು ಕಾಣಿಸುವುದಿಲ್ಲವೋ

ഉദാഹരണം : ಶ್ಯಾಮನು ಕುರುಡನನ್ನು ರಸ್ತೆ ದಾಟಿಸುತ್ತಿದ್ದ.

പര്യായപദങ്ങൾ : ಅಂಧ, ಅಂಧನಾದ, ಅಂಧನಾದಂತ, ಅಂಧನಾದಂತಹ, ಅಕ್ಷಿಹೀನ, ಅಕ್ಷಿಹೀನನಾದ, ಅಕ್ಷಿಹೀನನಾದಂತ, ಅಕ್ಷಿಹೀನನಾದಂತಹ, ಆಚಕ್ಷು, ಆಚಕ್ಷುವಾದ, ಆಚಕ್ಷುವಾದಂತ, ಆಚಕ್ಷುವಾದಂತಹ, ಕಣ್ಕಾಣದ, ಕಣ್ಕಾಣದಂತ, ಕಣ್ಕಾಣದಂತಹ, ಕುರುಡನಾದ, ಕುರುಡನಾದಂತ, ಕುರುಡನಾದಂತಹ, ಕುರುಡು, ದೃಷ್ಟಿಹೀನನಾದ, ದೃಷ್ಟಿಹೀನನಾದಂತ, ದೃಷ್ಟಿಹೀನನಾದಂತಹ, ನೇತ್ರಹೀನ, ನೇತ್ರಹೀನನಾದ, ನೇತ್ರಹೀನನಾದಂತ, ನೇತ್ರಹೀನನಾದಂತಹ


മറ്റ് ഭാഷകളിലേക്കുള്ള വിവർത്തനം :

जिसे दिखाई न देता हो।

श्याम अंधे व्यक्ति को सड़क पार करा रहा है।
अँधला, अंध, अंधा, अक्षहीन, अचक्षु, अनयन, अन्ध, अन्धा, आँधर, आँधरा, चक्षुहीन, दृष्टिहीन, निश्चक्षु, नेत्रहीन, विचक्षु

Unable to see.

A person is blind to the extent that he must devise alternative techniques to do efficiently those things he would do with sight if he had normal vision.
blind, unsighted