അർത്ഥം : ಮಾನವ ಅಥವಾ ಜೀವಜಂತುವಿನಲ್ಲಿರುವ ಹೊರಜಗತ್ತನ್ನು ನೋಡುವ ಶಕ್ತಿ
ഉദാഹരണം :
ಹದ್ದಿನ ದೃಷ್ಟಿ ತುಂಬಾ ಸೂಕ್ಷ್ಮವಾಗಿರುತ್ತದೆ.
പര്യായപദങ്ങൾ : ನೋಟ
മറ്റ് ഭാഷകളിലേക്കുള്ള വിവർത്തനം :
അർത്ഥം : ನೋಡುವ ಕ್ರಿಯೆ ಅಥವಾ ರೀತಿ
ഉദാഹരണം :
ಅವರು ತುಂಬಾ ಕೋಪದಲ್ಲಿದ್ದಾರೆಂದು ಅವರ ದೃಷ್ಟಿ ನೋಡುತ್ತಿದ್ದಂತೆ ನಮಗೆ ತಿಳಿಯಿತು
മറ്റ് ഭാഷകളിലേക്കുള്ള വിവർത്തനം :
The act of directing the eyes toward something and perceiving it visually.
He went out to have a look.അർത്ഥം : ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ
ഉദാഹരണം :
ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.
പര്യായപദങ്ങൾ : ಕಣ್ಣಿಗೆ ಬೀಳು, ಕಾಣಿಸು, ಕೃಪಾದೃಷ್ಟಿ, ಕೆಟ್ಟ ದೃಷ್ಟಿ, ದೂರ ದೃಷ್ಟಿ, ನೋಟ
മറ്റ് ഭാഷകളിലേക്കുള്ള വിവർത്തനം :
A look that is believed to have the power of inflicting harm.
evil eyeഅർത്ഥം : ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ
ഉദാഹരണം :
ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ.
പര്യായപദങ്ങൾ : ಕಣ್ಣು, ಕಣ್ಣು-ದೃಷ್ಟಿ, ಗಮನ, ಧ್ಯಾನ, ನೋಟ
മറ്റ് ഭാഷകളിലേക്കുള്ള വിവർത്തനം :
* आँख का दृष्टि-क्षेत्र या दृष्टि-सीमा या जहाँ तक आँख से देखा जा सकता हो।
मैं उन्हें तब तक देखता रहा जब तक वे मेरी दृष्टि से बाहर नहीं हो गए।