പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೃಶ್ಯ എന്ന വാക്കിന്റെ അർത്ഥവും ഉദാഹരണവും.

ದೃಶ್ಯ   ನಾಮಪದ

അർത്ഥം : ದೂರದರ್ಶನ ಪ್ರಸಾರಣದ ದೃಶ್ಯ ವಿಭಾಗ

ഉദാഹരണം : ಟಿವಿಯಲ್ಲಿ ಕೇವಲ ಧ್ವನಿ ಕೇಳಿಸುತ್ತಿದೆ ಆದರೆ ದೃಶ್ಯ ಏನು ಕಾಣಿಸುತ್ತಿಲ್ಲ.


മറ്റ് ഭാഷകളിലേക്കുള്ള വിവർത്തനം :

दूरदर्शन प्रसारण का दृश्य भाग।

टीवी में सिर्फ़ आवाज़ आ रही है पर विडियो नहीं दिखाई पड़ रहा है।
चित्र, छवि, तसवीर, तस्वीर, पिक्चर, विडियो

The visible part of a television transmission.

They could still receive the sound but the picture was gone.
picture, video

അർത്ഥം : ಆ ಪದಾರ್ಥದ, ಉಪಯೋಗ ಅಥವಾ ಸ್ಥಳ ಮೊದಲಾದವುಗಳು ಕಣ್ಣುಗಳ ಮುಂದೆ ನಡೆಯುವುದು

ഉദാഹരണം : ಸೂರ್ಯಾಸ್ತದ ದೃಶ್ಯ ನೋಡಲು ತುಂಬಾ ಸುಂದರವಾಗಿತ್ತು.ಮಳೆಯ ಕಾರಣದಿಂದಾಗಿ ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.

പര്യായപദങ്ങൾ : ದೃಷ್ಠಿ, ನೋಟ


മറ്റ് ഭാഷകളിലേക്കുള്ള വിവർത്തനം :

वह पदार्थ, घटना या स्थल आदि जो आँखों के सामने हो।

सूर्यास्त का दृश्य बहुत ही सुंदर था।
बारिश के कारण बाहर का दृश्य स्पष्ट नहीं था।
झाँकी, दृश्य, नज़ारा, नजारा, परिदृश्य, मंजर, मंज़र, समा, समाँ, समां, सीन

The visual percept of a region.

The most desirable feature of the park are the beautiful views.
aspect, panorama, prospect, scene, view, vista

അർത്ഥം : ಆ ಕಾವ್ಯವನ್ನು ಅಭಿನಯ ಮಾಡಿ ತೋರಿಸುವರು

ഉദാഹരണം : ನಾಟಕ ಒಂದು ದೃಶ್ಯತ್ಮಕ ಕಾವ್ಯ.

പര്യായപദങ്ങൾ : ದೃಶ್ಯತ್ಮಕ ಕಾವ್ಯ, ರೂಪಕ


മറ്റ് ഭാഷകളിലേക്കുള്ള വിവർത്തനം :

वह काव्य जिसका अभिनय किया जाए।

नाटक एक दृश्यकाव्य है।
दृश्य, दृश्यकाव्य, रूपक

അർത്ഥം : ನಾಟಕ ಮೊದಲಾದ ಅಂಕದಲ್ಲಿ ಯಾವುದೋ ಒಂದು ಭಾಗವು ಒಂದೇ ಬಾರಿ ಬಂದು ಮುಂದೆ ನಿಲ್ಲುತ್ತದೆ ಮತ್ತು ಅದರಲ್ಲಿನ ಯಾವುದೋ ಒಂದು ಘಟನೆಯನ್ನು ಅಭಿನಯಮಾಡಿ ತೋರಿಸುವರು

ഉദാഹരണം : ನಾಟಕದ ಕೋನೆ ದೃಶ್ಯದಲ್ಲಿ ಕೊಲೆಗಾರ ಪತ್ತೆಯಾದ


മറ്റ് ഭാഷകളിലേക്കുള്ള വിവർത്തനം :

नाटक आदि के किसी अंक का वह भाग जो एक बार में एक साथ सामने आता है और जिसमें किसी एक घटना का अभिनय होता है।

नाटक के अन्तिम दृश्य में क़ातिल का पता चला।
दृश्य, सीन

A subdivision of an act of a play.

The first act has three scenes.
scene

ದೃಶ್ಯ   ಗುಣವಾಚಕ

അർത്ഥം : ಕಣ್ಣಿಗೆ ಕಾಣಬಹುದಾದ ವಸ್ತು ಅಥವಾ ಸಂಗತಿ

ഉദാഹരണം : ಆಕಾಶದಲ್ಲಿ ಕಣ್ಣಿಗೆ_ಕಾಣುವ ನಕ್ಷತ್ರಗಳು ಅಸಂಖ್ಯಾತ.

പര്യായപദങ്ങൾ : ಕಣ್ಣಿಗೆ ಕಾಣುವ, ಕಣ್ಣಿಗೆ ಕಾಣುವಂತ, ಕಣ್ಣಿಗೆ ಕಾಣುವಂತಹ, ಗೋಚರವಾದ, ಗೋಚರವಾದಂತ, ಗೋಚರವಾದಂತಹ, ದೃಗ್ಗೋಚರ, ದೃಗ್ಗೋಚರವಾದ, ದೃಗ್ಗೋಚರವಾದಂತ, ದೃಗ್ಗೋಚರವಾದಂತಹ


മറ്റ് ഭാഷകളിലേക്കുള്ള വിവർത്തനം :

जिसका ज्ञान नेत्रों से हो या जो दिखाई पड़े।

आकाश में दृश्यमान तारों की संख्या अनगिनत है।
चाक्षुष, दिखनेवाला, दृश्य, दृश्यमान, दृष्टिगोचर, द्रष्टव्य