അർത്ഥം : ಕಣ್ಣಿಗೆ ಕಾಣಬಹುದಾದ ವಸ್ತು ಅಥವಾ ಸಂಗತಿ
ഉദാഹരണം :
ಆಕಾಶದಲ್ಲಿ ಕಣ್ಣಿಗೆ_ಕಾಣುವ ನಕ್ಷತ್ರಗಳು ಅಸಂಖ್ಯಾತ.
പര്യായപദങ്ങൾ : ಕಣ್ಣಿಗೆ ಕಾಣುವ, ಕಣ್ಣಿಗೆ ಕಾಣುವಂತ, ಕಣ್ಣಿಗೆ ಕಾಣುವಂತಹ, ಗೋಚರವಾದ, ಗೋಚರವಾದಂತ, ಗೋಚರವಾದಂತಹ, ದೃಗ್ಗೋಚರ, ದೃಗ್ಗೋಚರವಾದ, ದೃಗ್ಗೋಚರವಾದಂತಹ, ದೃಶ್ಯ
മറ്റ് ഭാഷകളിലേക്കുള്ള വിവർത്തനം :