അർത്ഥം : ದೂಷಿಸುವ ಕ್ರಿಯೆ
ഉദാഹരണം :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
മറ്റ് ഭാഷകളിലേക്കുള്ള വിവർത്തനം :
The act of contaminating or polluting. Including (either intentionally or accidentally) unwanted substances or factors.
contamination, pollutionഅർത്ഥം : ಜೋರಾಗಿ ಬೈದು ಹೆದರಿಸುವುದು
ഉദാഹരണം :
ಅಲ್ಲಿ ಒಬ್ಬ ಮುಗ್ದನನ್ನು ಛೀಮಾರಿ ಹಾಕುತ್ತಿದ್ದ.
പര്യായപദങ്ങൾ : ಛೀಮಾರಿ ಹಾಕು, ಬೈಯಿ
മറ്റ് ഭാഷകളിലേക്കുള്ള വിവർത്തനം :
क्रोधपूर्वक जोर से कोई कड़ी बात कहना।
वह एक भोले आदमी को डाँट रहा था।അർത്ഥം : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
ഉദാഹരണം :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
പര്യായപദങ്ങൾ : ಛೀಮಾರಿ ಹಾಕು, ನಿಂದಿಸು, ಬೈಯಿ
മറ്റ് ഭാഷകളിലേക്കുള്ള വിവർത്തനം :
किसी की बुराई या दोष बतलाना।
वह हमेशा दूसरों की बुराई करती है।അർത്ഥം : ಯಾರೋ ಒಬ್ಬರನ್ನು ಯಾವುದೋ ತಪ್ಪಿಗಾಗಿ ಜವಾಬ್ದಾರರನ್ನಾಗಿ ಮಾಡು
ഉദാഹരണം :
ಯಾವುದನ್ನು ನಾನು ಮಾಡಿಲ್ಲವೋ ಅದಕ್ಕಾಗಿ ನನ್ನನ್ನು ಏಕೆ ದೂಷಿಸುತ್ತಿದ್ದೀರಾ.
പര്യായപദങ്ങൾ : ಕಂಳಕ ಹೊರೆಸು, ಕಳಂಕ ತರು, ತಪ್ಪು ಹೊರೆಸು, ದೋಷಾರೋಪಣೆ ಮಾಡು
മറ്റ് ഭാഷകളിലേക്കുള്ള വിവർത്തനം :
किसी को किसी ग़लती के लिए उत्तरदायी ठहराना।
जो मैंने किया नहीं उसके लिए मुझे क्यों दोष दे रहे हो।