പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೂರವಾಗು എന്ന വാക്കിന്റെ അർത്ഥവും ഉദാഹരണവും.

ದೂರವಾಗು   ಕ್ರಿಯಾಪದ

അർത്ഥം : ಬೇರೆಯಾಗು ಅಥವಾ ದೂರವಾಗು

ഉദാഹരണം : ಕಾಗೆಯ ಮರಿ ತನಗೆ ರೆಕ್ಕೆ ಬಂದ ನಂತರ ಹಾರಿ ತಾಯಿಯಿಂದ ದೂರವಾಗುತ್ತದೆ.

പര്യായപദങ്ങൾ : ದೂರ ಸರಿ


മറ്റ് ഭാഷകളിലേക്കുള്ള വിവർത്തനം :

अलग या दूर होना।

आई बला अब टल गई।
अलग होना, अहुटना, टरना, टलना, दूर होना, हटना

Go out of existence.

She hoped that the problem would eventually pass away.
pass away

അർത്ഥം : ಯಾವುದೇ ಸಂಬಂಧವನ್ನು ಹೊಂದದೆ ದೂರದಲ್ಲಿರುವಂತಹ ಪ್ರಕ್ರಿಯೆ

ഉദാഹരണം : ವಧುವಿನ ಮನೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಸೊಸೆಯು ದೂರದಲ್ಲಿ ಕುಳಿತುಕೊಂಡಳು.

പര്യായപദങ്ങൾ : ದೂರದಲ್ಲಿ ಕುಳಿತುಕೊಳ್ಳು, ದೂರದಲ್ಲಿರು


മറ്റ് ഭാഷകളിലേക്കുള്ള വിവർത്തനം :

बिना कोई सबंध रखे अलग या दूर रहना।

वधू के घर की ज़िम्मेदारी सँभालते ही सास किनारे बैठ गई।
किनारे बैठना, किनारे होना

അർത്ഥം : ಶರೀರದ ಮೇಲೆ ಧರಿಸಿರುವ ಅಥವಾ ಹಾಕಿಕೊಂಡಿರುವ ವಸ್ತುಗಳನ್ನು ಬಿಚ್ಚಿ ಇಡು ಅಥವಾ ಬೇರೆ ಇಡುವ ಪ್ರಕ್ರಿಯೆ

ഉദാഹരണം : ನಿನ್ನಗೆ ಬಟ್ಟೆ, ಬೂಟು ಮತ್ತು ಮೋಜಿನ ಮೇಲಿದ್ದ ಹುಚ್ಚು ಹೊರಟು ಹೋಗಿದೆಯೆ?

പര്യായപദങ്ങൾ : ಹೊರೆಟು ಹೋಗು


മറ്റ് ഭാഷകളിലേക്കുള്ള വിവർത്തനം :

शरीर पर धारण की हुई या पहनी हुई चीज का वहाँ से हटाये जाने पर अलग होना।

क्या तुम्हारे कपड़े, जूते और मोजे उतर गए?
उतरना, खुलना, निकलना