അർത്ഥം : ದೂರದ ಮಾತನ್ನು ಯೋಚಿಸುವ ಅಥವಾ ತಿಳಿದುಕೊಳ್ಳುವ ಗುಣ
ഉദാഹരണം :
ಮನುಷ್ಯನ ದೂರದೃಷ್ಟಿಯಿಂದ ಮುಂದೆ ಬರುವಂತಹ ವಿಪ್ಪತ್ತಿಗಳಿಂದ ಪಾರಾಗುತ್ತಾರೆ.
പര്യായപദങ്ങൾ : ಧೂರ್ತ
മറ്റ് ഭാഷകളിലേക്കുള്ള വിവർത്തനം :
दूर की बात सोचने या समझने का गुण।
मनुष्य में दूरदर्शिता आ जाने से वह कई विपत्तियों से बच जाता है।അർത്ഥം : ತುಂಬಾ ಸಮಯದವರೆಗೆ ಉಳಿಯುವಂತಹ
ഉദാഹരണം :
ಇದು ದೂರದೃಷ್ಟಿಯ ಯೋಜನೆಯಾಗಿದೆ.
പര്യായപദങ്ങൾ : ಮುಂದಾಲೋಜನೆ, ಮುಂದಾಲೋಜನೆಯ
മറ്റ് ഭാഷകളിലേക്കുള്ള വിവർത്തനം :
Relating to or extending over a relatively long time.
The long-run significance of the elections.