അർത്ഥം : ಈ ದೂರ ಸಂಚಾರಿ ವ್ಯವಸ್ಥೆ ಸ್ಥಿರ ಹಾಗೂ ಅಸ್ಥಿರ ವಸ್ತುಗಳ ಚಿತ್ರಣವನ್ನು ದೂರದ ಸ್ಥಳಗಳವರಗೆ ಪ್ರಸಾರ ಮಾಡುತ್ತದೆ
ഉദാഹരണം :
ದೂರದರ್ಶನದ ಅನುಸಾರ ಈ ವಿಷಯ ಸುಳ್ಳು.
പര്യായപദങ്ങൾ : ಟೆಲಿವಿಜನ್
മറ്റ് ഭാഷകളിലേക്കുള്ള വിവർത്തനം :
वह दूरसंचार व्यवस्था जो चर तथा अचर वस्तुओं की छवियों को दूरस्थ स्थानों में प्रसारित करती है।
टेलीविजन के अनुसार यह ख़बर झूठी है।A telecommunication system that transmits images of objects (stationary or moving) between distant points.
television, television systemഅർത്ഥം : ದೃಶ್ಯ ಹಾಗೂ ಧ್ವನಿಗಳನ್ನು ರೇಡಿಯೋ ಸಿಗ್ನಲ್ಗಳ ಮೂಲಕ ರವಾನಿಸಿ ಮತ್ತೆ ಅದೇ ದೃಶ್ಯಗಳನ್ನು ಪ್ರಸಾರ ಮಾಡುವ ಉಪಕರಣ
ഉദാഹരണം :
ದೂರದರ್ಶನ ಮನರಂಜನೆಯ ಸಾಧನೆ.
പര്യായപദങ്ങൾ : ಟಿವಿ, ಟೆಲಿವಿಶನ್
മറ്റ് ഭാഷകളിലേക്കുള്ള വിവർത്തനം :
An electronic device that receives television signals and displays them on a screen.
The British call a tv set a telly.