അർത്ഥം : ಜನವಸತಿಯಿಂದ ತುಂಬಾ ದೂರವಾಗಿರುವುದು ಅಥವಾ ದೂರದಲ್ಲಿರುವುದು
ഉദാഹരണം :
ದೂರದ ಹಳ್ಳಿಗೆ ಮುಟ್ಟುವುದಕ್ಕೆ ಕಾಡು ಪೊದೆ ನದಿ ಎಲ್ಲವನ್ನೂ ದಾಟಿ ಹೋಗಬೇಕಾಯಿತು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯಿದೆ.
പര്യായപദങ്ങൾ : ಬಹುದೂರದ
മറ്റ് ഭാഷകളിലേക്കുള്ള വിവർത്തനം :
जो बहुत दूर हो।
सुदूर गाँवों तक पहुँचने के लिए अभी भी पैदल ही चलना पड़ता है।അർത്ഥം : ಹೆಚ್ಚು ಅಂತರದಲ್ಲಿರುವುದನ್ನು ಸೂಚಿಸುವುದು ಅಥವಾ ಹೆಚ್ಚು ದೂರವಿರುವುದನ್ನು ಸೂಚಿಸುವುದು
ഉദാഹരണം :
ಅವನು ದೂರದ ಊರಿನಿಂದ ಬಂದವನು.
പര്യായപദങ്ങൾ : ಅಸನ್ನಿತ, ಅಸನ್ನಿತವಾದ, ಅಸನ್ನಿತವಾದಂತ, ಅಸನ್ನಿತವಾದಂತಹ, ದೂರದಂತ, ದೂರದಂತಹ, ದೂರದಲ್ಲಿರುವ, ದೂರದಲ್ಲಿರುವಂತ, ದೂರದಲ್ಲಿರುವಂತಹ, ಸನಿಹಿತವಲ್ಲದ, ಸನಿಹಿತವಲ್ಲದಂತ, ಸನಿಹಿತವಲ್ಲದಂತಹ
മറ്റ് ഭാഷകളിലേക്കുള്ള വിവർത്തനം :