അർത്ഥം : ಬದುಕಿನಲ್ಲಿ ಕೆಟ್ಟಗುಣಗಳನ್ನು ರೂಢಿಸಿಕೊಂಡವ
ഉദാഹരണം :
ದುರುಳರ ಸಹವಾಸವನ್ನು ಬಿಡುವುದು ಒಳಿತು.
പര്യായപദങ്ങൾ : ದುರುಳ, ದುರ್ನಡತೆಯವ
മറ്റ് ഭാഷകളിലേക്കുള്ള വിവർത്തനം :
അർത്ഥം : ದುರ್ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿ ಅಥವಾ ಗುಣ
ഉദാഹരണം :
ದುರಾಚಾರಿ ವ್ಯಕ್ತಿಗಳ ಮಾತನ್ನು ನಂಬುವುದು ಕಷ್ಠ.
പര്യായപദങ്ങൾ : ದುರಾಚಾರಿ, ದುರಾಚಾರಿಗಳಾದ, ದುರಾಚಾರಿಗಳಾದಂತ, ದುರಾಚಾರಿಗಳಾದಂತಹ, ದುರ್ಜನರಾದ, ದುರ್ಜನರಾದಂತ, ದುರ್ಜನರಾದಂತಹ
മറ്റ് ഭാഷകളിലേക്കുള്ള വിവർത്തനം :