അർത്ഥം : ಒಬ್ಬ ದೇವತೆಯು ಅನೇಕ ರಾಕ್ಷಸರನ್ನು ಸಂಹರಿಸಿದಳು ಮತ್ತು ಅವಳನ್ನು ಆದಿಶಕ್ತಿ ಎಂದು ನಂಬಲಾಗುತ್ತದೆ
ഉദാഹരണം :
ದಸರಾ ಹಬ್ಬದಲ್ಲಿ ಎಲ್ಲಾ ಜಾಗದಲ್ಲಿಯೂ ಜನರು ದುರ್ಗಾ ದೇವಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ.
പര്യായപദങ്ങൾ : ಉಗ್ರಿ, ಚಾಮುಂಡಿ, ಚಾಮುಂಡೇಶ್ವರಿ, ದುರ್ಗಾದೇವಿ, ದುರ್ಗಿ, ನಂದಿನಿ, ಮಹಾಕಾಳಿ, ಮಹಾಯೋಗೇಶ್ವರಿ, ಮಹಾಶ್ವೇತೆ, ಮಹಿಶಮದ್ರಿನಿ, ಯೋಗೀಶ್ವರಿ, ಯೋಗೇಶ್ವರಿ, ವಿಜಯಿ, ಶಾಂಬವಿ, ಸರ್ವಮಂಗಲೆ, ಸರ್ವಮಂಗಳೆ
മറ്റ് ഭാഷകളിലേക്കുള്ള വിവർത്തനം :
एक देवी जिन्होंने अनेक असुरों का वध किया और जो आदि शक्ति मानी जाती हैं।
नवरात्र में लोग जगह-जगह दुर्गा की प्रतिमा स्थापित करते हैं।