അർത്ഥം : ಕೆಟ್ಟ ಗುಣಗಳನ್ನು ಬೆಳೆಸಿಕೊಂಡ ಗುಣ ಅಥವಾ ಆ ತರಹದ ವ್ಯಕ್ತಿತ್ವ
ഉദാഹരണം :
ಸಾಮಾಜಿಕ ಅಸಮತೋಲನದಿಂದಾಗಿ ದುರ್ಗುಣದ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ.
പര്യായപദങ്ങൾ : ಕೆಟ್ಟಗುಣದ, ಕೆಟ್ಟಗುಣದಂತ, ಕೆಟ್ಟಗುಣದಂತಹ, ದುರ್ಗುಣದ, ದುರ್ಗುಣದಂತಹ
മറ്റ് ഭാഷകളിലേക്കുള്ള വിവർത്തനം :
Having undesirable or negative qualities.
A bad report card.