അർത്ഥം : ಕೆಟ್ಟವಾಸನೆಯಿಂದ ಕೂಡಿದ
ഉദാഹരണം :
ರಸ್ತೆಯ ಪಕ್ಕ ಸತ್ತ ನಾಯಿಯನ್ನು ಎಸೆದಿರುವುದರಿಂದಾಗಿ ಗೊಬ್ಬುನಾತದ ವಾಸನೆಯು ಬರುತ್ತಿದೆ.
പര്യായപദങ്ങൾ : ಕೆಟ್ಟ ವಾಸನೆಯ, ಕೊಳಕು ವಾಸನೆ, ಗೊಬ್ಬುನಾತದ, ದುರ್ವಾಸನೆಯ, ನಾರುವ
മറ്റ് ഭാഷകളിലേക്കുള്ള വിവർത്തനം :
दुर्गंध से भरा हुआ।
शहरों में झोपड़पट्टी वासी बदबूदार वातावरण में जीवन व्यतीत करते हैं।