പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದುರಾಸೆಯ എന്ന വാക്കിന്റെ അർത്ഥവും ഉദാഹരണവും.

ದುರಾಸೆಯ   ಗುಣವಾಚಕ

അർത്ഥം : ಅತಿಯಾಗಿ ಆಸೆ ಪಡುವುದು ಅಥವಾ ತನಗೆ ಬೇಕಾದುದಕ್ಕಿಂತ ಹೇಚ್ಚಾಗಿ ಆಸೆ ಪಡುವುದು

ഉദാഹരണം : ದುರಾಸೆಯ ವ್ಯಕ್ತಿಯು ಕೊನೆಗೊಂದು ದಿನ ದುಃಖ ಅನುಭವಿಸುತ್ತಾನೆ.


മറ്റ് ഭാഷകളിലേക്കുള്ള വിവർത്തനം :

बुरी नीयत या बुरा आशयवाला।

ओछे व्यक्ति किसी का भला नहीं देख सकते।
ओछा, कुविचारी, खोटा, दुराशय, बदनीयत

അർത്ഥം : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ

ഉദാഹരണം : ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.

പര്യായപദങ്ങൾ : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯಂತ, ದುರಾಸೆಯಂತಹ, ಲೋಭಿ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जो धन का भोग या व्यय न करे और न ही किसी को दे।

इतना धनी होने के बावजूद भी वह कंजूस है।
अनुदार, अवदान्य, कंजूस, कदर्य, करमट्ठा, कुमुद, कृपण, क्षुद्र, चीमड़, तंगदस्त, तंगदिल, मत्सर, रंक, रेप, सूम, सोम

Unwilling to part with money.

closefisted, hardfisted, tightfisted

അർത്ഥം : ಯಾರೋ ಒಬ್ಬರಿಗೆ ದುರಾಸೆ ಇದೆ ಅಥವಾ ದುರಾಸೆಯಿಂದ ತುಂಬಿರುವ

ഉദാഹരണം : ಅವನೊಬ್ಬ ದುರಾಸೆಯ ಮನುಷ್ಯ.

പര്യായപദങ്ങൾ : ಅತಿಯಾಸೆಯ, ಲೋಭಿ


മറ്റ് ഭാഷകളിലേക്കുള്ള വിവർത്തനം :

जिसे लालच हो या लालच से भरा हुआ।

वह एक लालची व्यक्ति है।
कुमुद, ललचौंहा, लालची, लिप्सु, लिलोही, लोभी, लोलुप

Immoderately desirous of acquiring e.g. wealth.

They are avaricious and will do anything for money.
Casting covetous eyes on his neighbor's fields.
A grasping old miser.
Grasping commercialism.
Greedy for money and power.
Grew richer and greedier.
Prehensile employers stingy with raises for their employees.
avaricious, covetous, grabby, grasping, greedy, prehensile