അർത്ഥം : ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯಕ್ತಿ
ഉദാഹരണം :
ಭ್ರಷ್ಟಾಚಾರಿಗಳು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆಭ್ರಷ್ಟಾಚಾರಿಗಳು ದೇಶವನ್ನು ಬರಿದಾಗಿಸುತ್ತಿದ್ದಾರೆ.
പര്യായപദങ്ങൾ : ದುಷ್ಟ, ಭ್ರಷ್ಟ, ಭ್ರಷ್ಟಾಚಾರಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಕೆಟ್ಟ ಚರಿತ್ರೆ ಹೊಂದುವ ಅವಸ್ಥೆ ಅಥವಾ ಭಾವನೆ
ഉദാഹരണം :
ಕೆಟ್ಟ ಚರಿತ್ರೆಯಿಂದ ದೂರ ಉಳಿಯಬೇಕು
പര്യായപദങ്ങൾ : ಕೆಟ್ಟ ಚರಿತ್ರೆ, ಚರಿತ್ರಾ ಹೀನ, ಚರಿತ್ರಾಹೀನ, ದುರ್ವರ್ತನೆ
മറ്റ് ഭാഷകളിലേക്കുള്ള വിവർത്തനം :
दुश्चरित्र होने की अवस्था या भाव।
दुश्चरित्रता से बचना चाहिए।അർത്ഥം : ದುರ್ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿ ಅಥವಾ ಗುಣ
ഉദാഹരണം :
ದುರಾಚಾರಿ ವ್ಯಕ್ತಿಗಳ ಮಾತನ್ನು ನಂಬುವುದು ಕಷ್ಠ.
പര്യായപദങ്ങൾ : ದುರಾಚಾರಿಗಳಾದ, ದುರಾಚಾರಿಗಳಾದಂತ, ದುರಾಚಾರಿಗಳಾದಂತಹ, ದುರ್ಜನ, ದುರ್ಜನರಾದ, ದುರ್ಜನರಾದಂತ, ದುರ್ಜನರಾದಂತಹ
മറ്റ് ഭാഷകളിലേക്കുള്ള വിവർത്തനം :