അർത്ഥം : ಆ ಕಾರ್ಯ ನೀತಿಗೆ ವಿರುದ್ಧವಾದದ್ದು
ഉദാഹരണം :
ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.
പര്യായപദങ്ങൾ : ಅನೈತಿ ಕಾರ್ಯ, ಕೆಟ್ಟ ಕೆಲಸ, ದುರ್ನಡತೆ, ಪಾಪದ ಕೆಲಸ, ವ್ಯಭಿಚಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ನೀತಿಪಥದಿಂದ ಇಳಿದಿರುವ ಮತ್ತು ಸಮಾಜದಲ್ಲಿ ತುಂಬಾ ಕೆಟ್ಟದು ಎಂದು ನಂಬಲಾಗುವಂತಹ ಆಚಾರ ಅಥವಾ ವ್ಯವಹಾರ
ഉദാഹരണം :
ಇಂದು ಸಮಾಜದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ.
പര്യായപദങ്ങൾ : ಭ್ರಷ್ಟಾಚಾರ, ಲಂಚಗುಳಿತನ
മറ്റ് ഭാഷകളിലേക്കുള്ള വിവർത്തനം :
नीतिपथ से गिरा हुआ और समाज में बहुत बुरा माना जाने वाला आचरण या व्यवहार।
आजकल समाज में भ्रष्टाचार व्याप्त है।Lack of integrity or honesty (especially susceptibility to bribery). Use of a position of trust for dishonest gain.
corruption, corruptness