അർത്ഥം : ದುಃಖವನ್ನು ಅನುಭವಿಸದ ಅಥವಾ ಸಂಕಷ್ಟಕ್ಕೆ ಒಳಗಾಗದ
ഉദാഹരണം :
ಅವನು ಇನ್ನೂ ಕಷ್ಟ ತಿಳಿಯದ ಮನುಷ್ಯ, ಒಂದು ಬಾರಿ ಜೀವನದಲ್ಲಿ ಪೆಟ್ಟು ಬಿದ್ದ ಮೇಲೆ ಸರಿ ಹೋಗುತ್ತಾನೆ.
പര്യായപദങ്ങൾ : ಕಷ್ಟ ತಿಳಿಯದ, ಕಷ್ಟ ತಿಳಿಯದಂತ, ಕಷ್ಟ ತಿಳಿಯದಂತಹ, ದುಃಖ ಅನುಭವಿಸದ, ದುಃಖ ಅನುಭವಿಸದಂತಹ, ಸಂಕಷ್ಟಕ್ಕೆ ಒಳಗಾಗದ, ಸಂಕಷ್ಟಕ್ಕೆ ಒಳಗಾಗದಂತ, ಸಂಕಷ್ಟಕ್ಕೆ ಒಳಗಾಗದಂತಹ
മറ്റ് ഭാഷകളിലേക്കുള്ള വിവർത്തനം :