അർത്ഥം : ಉರಿಯುತ್ತಿರುವ ದೀವಟಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ವ್ಯಕ್ತಿ
ഉദാഹരണം :
ದೀವಟಿಗೆಯವನು ದೀವಟಿಗೆಯನ್ನು ಹಿಡಿದುಕೊಂಡು ಉತ್ಸವದ ಮುಂದೆ-ಮುಂದೆ ಹೋಗುತ್ತಿದ್ದಾನೆ.
പര്യായപദങ്ങൾ : ಪಂಜುಗಾರ
മറ്റ് ഭാഷകളിലേക്കുള്ള വിവർത്തനം :
A leader in a campaign or movement.
torchbearer