അർത്ഥം : ಉರಿಯುತ್ತಿರುವ ದೀಪಗಳ ಸಾಲು ಅಥವಾ ಪಂಕ್ತಿ
ഉദാഹരണം :
ದೀಪಾವಳಿಯ ರಾತ್ರಿಯಂದು ರಮೇಶನ ಮನೆಯ ಬಾಗಿಲಿನಲ್ಲಿ ದೀಪಗಳನ್ನು ಸಾಲಾಗಿ ಇಡಲಾಗಿತ್ತು.
പര്യായപദങ്ങൾ : ದೀಪ ಮಾಲೆ, ದೀಪ-ಸಾಲು, ದೀಪಗಳ ಪಂಕ್ತಿ, ದೀಪಗಳ-ಪಂಕ್ತಿ ಸಾಲು ದೀಪ, ದೀಪಗಳ-ಸಾಲು, ದೀಪಗಳಸಾಲು, ದೀಪಮಾಲೆ, ದೀಪಸಾಲು
മറ്റ് ഭാഷകളിലേക്കുള്ള വിവർത്തനം :