പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೀಕ್ಷೆ എന്ന വാക്കിന്റെ അർത്ഥവും ഉദാഹരണവും.

ದೀಕ್ಷೆ   ನಾಮಪದ

അർത്ഥം : ಗುರು ಅಥವಾ ಆಚಾರ್ಯರುಗಳ ಮುಖಾಂತರ ನಿಯಮ ಪೂರ್ವಕವಾಗಿ ಮಂತ್ರೋಪದೇಶವನ್ನು ನೀಡುವ ಕ್ರಿಯೆ

ഉദാഹരണം : ವೇದಿಕೆಯಲ್ಲಿ ಕುಳಿತಿರುವ ಗುರುಗಳು ತಮ್ಮ ಶಿಷ್ಯಂದರಿಗೆ ದೀಕ್ಷೆಯನ್ನು ನೀಡುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

गुरु या आचार्य द्वारा नियमपूर्वक मंत्रोपदेश देने की क्रिया।

मंच पर आसीन महात्मा अपने शिष्यों को दीक्षा दे रहे हैं।
दीक्षा

The prescribed procedure for conducting religious ceremonies.

ritual

അർത്ഥം : ಉಪನಯನ ಮುಂತಾದ ಸಂದರ್ಭದಲ್ಲಿ ಆರ್ಚಾರ್ಯರು ಗಾಯತ್ರಿ ಮಂತ್ರವನ್ನು ಉಪದೇಶ ಮಾಡುತ್ತಾರೆ

ഉദാഹരണം : ಉಪನಯನದ ವಿಧಿವಧಾನದಂದು ಪುರೋಹಿತರು ವಟುವಿಗೆ ದೀಕ್ಷೆಯನ್ನು ನೀಡುತ್ತಾರೆ.


മറ്റ് ഭാഷകളിലേക്കുള്ള വിവർത്തനം :

उपनयन संस्कार के अंतर्गत एक कृत्य जिसमें आचार्य गायत्री मंत्र का उपदेश देता है।

उपनयन संस्कार के दौरान पंडितजी वटुक को दीक्षा देते हैं।
दीक्षा

The prescribed procedure for conducting religious ceremonies.

ritual

അർത്ഥം : ಯಾರೋ ಒಬ್ಬರನ್ನು ತನ್ನ ಶಿಷ್ಯನಾಗಿ ಮಾಡಿಕೊಳ್ಳಲು ಗುರುಗಳ ಮೂಲಕ ಮಂತ್ರೋಪದೇಶ ಮಾಡುತ್ತಾರೆ

ഉദാഹരണം : ಹಲವಾರು ಭಕ್ತರು ಗುರುಗಳಿಂದ ದೀಕ್ಷೆ ಪಡೆಯುವರು.


മറ്റ് ഭാഷകളിലേക്കുള്ള വിവർത്തനം :

किसी को अपना शिष्य बनाने के लिए गुरु द्वारा दिया गया मंत्र।

कई भक्तों ने महात्माजी से गुरुमंत्र लिया।
गुरुमंत्र, दीक्षा

A commonly repeated word or phrase.

She repeated `So pleased with how its going' at intervals like a mantra.
mantra

അർത്ഥം : ಯಾಗ-ಯಜ್ಞೆ ಮುಂತಾದವು ಮುಗಿದಾಗ ಅದರ ತಪ್ಪು ಅಥವಾ ದೋಷದ ಶಾಂತಿಗಾಗಿ ಸ್ನಾನ ಮಾಡುತ್ತಿದ್ದರು

ഉദാഹരണം : ಋಷಿಗಳು ರಾಜನಿಗೆ ದೀಕ್ಷಾಂತ ಮಾಡಿಸಿದರು.

പര്യായപദങ്ങൾ : ದೀಕ್ಷಾಂತ


മറ്റ് ഭാഷകളിലേക്കുള്ള വിവർത്തനം :

वह अवभृथ यज्ञ या स्नान जो किसी यज्ञ के अंत में उसकी त्रुटियों या दोषों की शांति के लिए हो।

ऋषियों ने राजा का दीक्षांत करवाया।
दीक्षांत, दीक्षान्त

The public performance of a sacrament or solemn ceremony with all appropriate ritual.

The celebration of marriage.
celebration, solemnisation, solemnization