അർത്ഥം : ಮನುಷ್ಯನ ಹತ್ತಿರ ಸಾಲವನ್ನು ತೀರಿಸುವುದಕ್ಕೂ ಕೂಡ ಏನೂ ಇಲ್ಲದಿರುವುದು
ഉദാഹരണം :
ರಮೇಶನ ವ್ಯವಹಾರದಲ್ಲಿ ನಷ್ಟವಾದ ಕಾರಣ ಅವನು ದಿವಾಳಿಯಾಗುವ ಪರಿಸ್ಥಿತಿ ಬಂದಿದೆ.
പര്യായപദങ്ങൾ : ನಾಮನಷ್ಟವಾಗು, ಬರ್ಬಾದಾಗು, ಸರ್ವನಾಶವಾಗು
മറ്റ് ഭാഷകളിലേക്കുള്ള വിവർത്തനം :
मनुष्य के पास ऋण चुकाने के लिए कुछ भी न रह जाना।
धंधे में घाटा होने के कारण महाजन का दिवाला निकल गया।അർത്ഥം : ಯಾರೋ ಒಬ್ಬರ ಸಾಲ ತೀರಿಸಲು ಯಾವುದೂ ಉಳಿದಿಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ
ഉദാഹരണം :
ಇಷ್ಟೊಂದು ದುಡ್ಡು ಮದುವೆಗೆ ಖರ್ಚು ಮಾಡಿದರೆ ನಾನು ದಿವಾಳಿಯಾಗುತ್ತೇನೆ.
പര്യായപദങ്ങൾ : ನಷ್ಟವಾಗು
മറ്റ് ഭാഷകളിലേക്കുള്ള വിവർത്തനം :
* जिसके पास ऋण चुकाने के लिए कुछ भी न रह गया हो ऐसी स्थिति में लाना।
इतनी महँगी शादी तो मुझे दिवालिया बनाएगी।